” ಹಾಸನ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲಿ ಇರುವ ರೈತ ಸಂಪರ್ಕ ಕೇಂದ್ರಗಳು ಮೇ 10 ರಿಂದ ಪ್ರತಿ ದಿನ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ತೆರೆದಿರಲಿವೆ. ಕೃಷಿ ಪರಿಕರಗಳನ್ನು ಖರೀದಿಸುವ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ರೈತರು ಈ ಸಮಯದಲ್ಲಿ ಮಾತ್ರ ಆಗಮಿಸಬೇಕು ” – ಕೆ.ಎಚ್. ರವಿ (ಜಂಟಿ ಕೃಷಿ ನಿರ್ದೇಶಕ) #ರೈತಮಿತ್ರ_ಹಾಸನ್_ನ್ಯೂಸ್ #farmersnewshassan