ಸಕಲೇಶಪುರದ ಈ ಕೆಳಕಂಡ ರೈತರು ಬೆಳೆದ ಬೆಳೆ & ಆಸ್ತಿಪಾಸ್ತಿ ನಾಶವಾಗಿ ನಷ್ಟದಲ್ಲಿದ್ದ ರೈತರಿಗೆ ಸರ್ಕಾರದಿಂದ ಪರಿಹಾರ ಧನ ಬಿಡುಗಡೆ

0

ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ವಿಭಾಗದ ಯಸಳೂರು ಪ್ರಾದೇಶಿಕ ವಲಯದ, ಯಸಳೂರು &ಹೆತ್ತೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆ, ಕಾಡೆಮ್ಮೆ ಯಂತಹ ದೈತ್ಯ ವನ್ಯ ಜೀವಿಗಳ ದಾಳಿಯಿಂದ ರೈತರು ಅದಾಗಲೇ ಬೆಳೆದ ಬೆಳೆ & ಆಸ್ತಿಪಾಸ್ತಿ ನಾಶವಾಗಿ ನಷ್ಟದಲ್ಲಿದ್ದ ರೈತರಿಗೆ ಸರ್ಕಾರದಿಂದ ಪರಿಹಾರ ಧನ ಬಿಡುಗಡೆ : ಅರ್ಜಿ ಸಲ್ಲಿಸಿದ್ದ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ! – ಮೋಹನ್ ವಿ.ಎಸ್ (ಯಸಳೂರು ವಲಯ ಅರಣ್ಯಾಧಿಕಾರಿ)

°ಯಸಳೂರು ಪ್ರಾದೇಶಿಕ ವಲಯಕ್ಕೆ ಡಿಸೆಂಬರ್ ತಿಂಗಳಲ್ಲಿ ಒಟ್ಟು 16,09,840₹ ಪರಿಹಾರ ಅನುದಾನ °273 ರೈತರುಗಳ ಬ್ಯಾಂಕ್ ಖಾತೆಗಳಿಗೆ ಜಮಾವಣೆ
°2020-21ನೇ ಸಾಲಿನಲ್ಲಿ ಏಪ್ರಿಲ್ ತಿಂಗಳಿನಿಂದ ಈವರೆಗೂ ಒಟ್ಟು 27,60,481₹ ಪರಿಹಾರ ಧನ ಬಿಡುಗಡೆ
°515 ರೈತರುಗಳ ಬ್ಯಾಂಕ್ ಖಾತೆಗಳಿಗೆ ಸಹಾಯ °ಯಸಳೂರು &ಹೆತ್ತೂರು ಹೋಬಳಿಯ 199
ರೈತರುಗಳ ಬೆಳೆಹಾನಿಗೆ 11,44,600₹ + ರೂಪಾಯಿಗಳ ಅನುದಾನ ಅವಶ್ಯಕತೆ ಅಂದಾಜಿಸಲಾಗಿದೆ

ಸರ್ಕಾರದ ಶೀಘ್ರದಲ್ಲೇ ಇಂದು ” ವಿಶ್ವ ರೈತ ದಿನಾಚರಣೆ ” ಅಂಗವಾಗಿ ಘೋಷಿಸಿದರೆ ಅದುವೆ ಸಂತಸದ ಸುದ್ದಿಯಾಗಲಿದೆ‌

LEAVE A REPLY

Please enter your comment!
Please enter your name here