ಇಂದಿನಿಂದ ನಾಲ್ಕು ಚಕ್ರ ಮತ್ತು ಬಾರಿ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯ

0

ನವದೆಹಲಿ / ಶಾಂತಿಗ್ರಾಮ ಟೋಲ್ ಪ್ಲಾಜ಼ : ಶುಲ್ಕ ಪಾವತಿಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಶುಲ್ಕ ಪಾವತಿಗೆ ಫಾಸ್ಟ್ಯಾಗ್‌ ಬಳಸುವುದು ಸೋಮವಾರ ಮಧ್ಯರಾತ್ರಿಯಿಂದ ಕಡ್ಡಾಯ -ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ

ಈ ವರೆಗೂ 2.54 ಕೋಟಿ ನಾಲ್ಕು ಚಕ್ರ ಮತ್ತು ಬಾರಿ ವಾಹನಗಳ ಫಾಸ್ಟ್ಯಾಗ್ ಮಾಡಿಸಿಕೊಂಡ ವಾಹನ ಸವಾರರು ., ಇನ್ನು 2 ಕೋಟಿ ವಾಹನಗಳು ಮಾಡಿಸಿಕೊಂಡಿಲ್ಲ ಫಾಸ್ಟಾಗ್ ಎಂದು ಮಾಹಿತಿ ಬಂದಿದೆ ., ನಿತ್ಯ ಅಂದಾಜು 90 ಕೋಟಿ ರೂ ಪ್ರತಿ 24 ಗಂಟೆಯಲ್ಲಿ ಫಾಸ್ಟಾಗ್ ನಿಂದ ಹಣ ವಹಿವಾಟು ಆಗುತ್ತಿದ್ದು … ಈ ವರೆಗೂ ಫಾಸ್ಟಾಗ್ ಮಾಡಿಸ ದವರು ಟೋಲ್ ನಲ್ಲಿ ಬಾರಿ ಹಣ ತೆತ್ತು ಸಾಗಬೇಕಿದೆ .

LEAVE A REPLY

Please enter your comment!
Please enter your name here