ಪುರದಮ್ಮ , ಹಾಸನಾಂಬ , ಬೇಲೂರು ಚೆನ್ನಕೇಶವ ದೇವಾಲಯದ ಕಚೇರಿಗಳಿಗೆ ಬಂದು ಅರ್ಜಿ ಪಡೆದು ದಾಖಲೆಗಳನ್ನು ನೀಡಿ ವಿವಾಹ ನಡೆಯುವ ದಿನಾಂಕಕ್ಕೆ 30 ದಿನಗಳ ಮುಂಚಿತವಾಗಿ ನೋಂದಾಯಿಸಿಕೊಳ್ಳಿ.
*ವಧು-ವರರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಮದುವೆಗೆ ಅವಶ್ಯಕವಾದ ವಸ್ತುಗಳನ್ನು ತರಬೇಕು (ಉದಾ : ಪಂಚೆ, ಶರ್ಟ್, ಶಲ್ಯ, ಧಾರೆ ಸೀರೆ, ರವಿಕೆ ಕಣ, ಪೇಟ, ಬಾಸಿಂಗ, ಟೋಪಿ, ಕಾಲುಂಗುರ, ಇತರೆ…).
ಸೂಚನೆ : ಯಾವುದೇ ವಿಧವಾದ ವರದಕ್ಷಿಣೆ ಪಡೆಯುವಂತಿಲ್ಲ. ಎರಡನೇ ವಿವಾಹಕ್ಕೆ ಅವಕಾಶ ಇಲ್ಲ
ವಿವಾಹಕ್ಕೆ ಅವಶ್ಯವಿರುವ ವಸ್ತು ಖರೀದಿಸಲು ಮತ್ತು ಪ್ರೋತ್ಸಾಹ ಧನ ನೀಡಲು ಆಯಾ ದೇವಾಲಯದ ನಿಧಿಯಿಂದ ಹಣ ನೀಡಲಾಗುವುದು
ಹೆಚ್ಚಿನ ಮಾಹಿತಿ
° ಹಾಸನಾಂಬ ದೇವಾಲಯದಲ್ಲಿ ಮ್ಉವೆ ಆಗಬಯಸುವವರು ಸಂಪರ್ಕಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಹಾಸನ ✅
° ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿ ಮದುವೆ ಆಗ ಬಯಸುವವರು ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಬೇಲೂರು ಇವರಲ್ಲಿ ಬೇಟಿ ಮಾಡಿ ✅
° ಪುರದಮ್ಮ ದೇದಲ್ಲಿ ಹಾಸನ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಸಂಪರ್ಕಿಸಬಹುದಾಗಿದೆ -ಜಿಲ್ಲಾಧಿಕಾರಿ ಆರ್.ಗಿರೀಶ್