ಹೇಮಾವತಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆಯ ಮನವಿ

0

ವಿಷಯ: ಹೇಮಾವತಿ ಜಲಾಶಯದಿಂದ ಹೇಮಾವತಿ ನದಿಗೆ ನೀರನ್ನು ಬಿಡುವ ಬಗ್ಗೆ

ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದಿನಾಂಕ: 07-07-2022 ರಂದು ಜಲಾಶಯದ ಒಳ ಹರಿವಿನ ಪ್ರಮಾಣ 1006) .ಕ್ಯೂಸೆಕ್‌ ಹಾಗೂ ಜಲಾಶಯದ ನೀರಿನ ಮಟ್ಟ 2015,60 ಅಡಿಗಳು ಇದ್ದು 29,512 ಟಿ.ಎಂ.ಸಿಯಷ್ಟು ನೀರು ಸಂಗ್ರಹವಾಗಿರುತ್ತದೆ. ಜಲಾಶಯದ 02922.00 ಅಡಿ ಇರುತ್ತದೆ. ಇದರಿಂದಾಗಿ ಯಾವುದೇ ಸಮಯದಲ್ಲಾದರೂ ಜಲಾಶಯದಿಂದ ಹೆಚ್ಚುವರಿ ನೀರನ್ನು Crest Gate ಗಳ ಮುಖಾಂತರ ನದಿಗೆ ಬಿಡಬೇಕಾಗಿರುತ್ತದೆ. ಆದಕಾರಣ, ಹೇಮಾವತಿ ನದಿ ದಂಡೆಯಲ್ಲಿ ವಾಸಿಸುವ ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ.

ಪ್ರಕಟಣೆ :
ತಮ್ಮ ವಿಶ್ವಾಸಿ,
ಸೂಪರಿಂಟೆಂಡಿಂಗ್ ಇಂಜಿನಿಯರ್,
ಕಾವೇರಿ ನೀರಾವರಿ ನಿಗಮ ನಿಯಮಿತ, ಹೇಮಾವತಿ ಯೋಜನಾ ವೃತ್ತ ಗೊರೂರು)

HEMAVATHI RESERVOIR
Dt- 07-07-2022 6.00 AM
Max Levl: 2922.00 ft
Today’s level :2913.60(2896.10)ft,
Max Cap: 37.103 TMC
Today’s cap: 29.512(17.486)Tmc
Live  cap :25.140(13.114)Tmc  
Inflow:16660(1046)Cus,
Outflow
MainRiver:200(1000) cus.
Canals-
LBC :0(0) cus,
RBC :   0(0) Cus,
HRBHLC:50(0) Cus,
LIS  :  0 (0) Cus,
Totals out flow : 250(1000) cus 
note: corresponding last year readings are shown in bracket.

LEAVE A REPLY

Please enter your comment!
Please enter your name here