ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸನ

  0

  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸನ ಜಿಲ್ಲೆ
  ಮೆಟ್ರಿಕ್ ನಂತರದ/MCM ವಿದ್ಯಾರ್ಥಿ ವೇತನಕ್ಕೆ (SSP) ಅಜಿ೯ ಸಲ್ಲಿಸುವ
  ದಿನಾಂಕವನ್ನು 20 ಜೂನ್ 2021 ರ ವರೆಗೆ ವಿಸ್ತರಿಸಲಾಗಿರುತ್ತದೆ ವಿದ್ಯಾರ್ಥಿಗಳು ಸದುಪಯೋಗ ಪಡೆಯಲು ತಿಳಿಸಿದೆ ಹಾಗೂ ಉಚಿತ ಅಜಿ೯ಗಳಿಗೆ ಈ ಕೆಳಕಂಡವರಿಗೆ ಸಂಪರ್ಕಿಸಿ
  ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ
  ನಾಹಿದ ಪವೀ೯ನ್
  ಮೊ.:7975437832
  ಇಷಾ೯ದ್ ಹೆಚ್.ಎಫ್
  ಮೊ.:9731370798
  ಅಬ್ದುಲ್ ಮುನಾಫ್
  ಮೊ.:8660432889

  LEAVE A REPLY

  Please enter your comment!
  Please enter your name here