ಉದ್ಯೋಗ ಮಾಹಿತಿ , ಸಕಲೇಶಪುರ ! ಕಂಪನಿ: ಹಾನಬಾಳ್ ಚಿಕ್ಕಿ ಫ್ಯಾಕ್ಟರಿ, ಸಕಲೇಶಪುರ

0

ಬೇಕಾಗಿದ್ದಾರೆ**

ಉದ್ಯೋಗಾವಕಾಶ – 1

ಮಾರ್ಕೆಟಿಂಗ್ ಮ್ಯಾನೇಜರ್

ಮಾರಾಟದ ಬೆಂಬಲಕ್ಕಾಗಿ ಉತ್ಸಾಹಿ ಯುವಕರಿಗೆ ಸೂಕ್ತ ಅವಕಾಶ. ಪಟ್ಟಣದ ಹೊರಗೆ (ಕರ್ನಾಟಕದೊಳಗೆ) 15 ದಿನ ಪ್ರಯಾಣಿಸಲು ಸಿದ್ಧರಾಗಿರಬೇಕು.

ಕಂಪನಿ: ಹಾನಬಾಳ್ ಚಿಕ್ಕಿ ಫ್ಯಾಕ್ಟರಿ, ಸಕಲೇಶಪುರ
ಕನಿಷ್ಠ ಶಿಕ್ಷಣ: ಪದವಿ
ಸಂಬಳ: 15,000-20,000 + ಭತ್ಯೆ
ಅನುಭವ: ಮಾರ್ಕೆಟಿಂಗ್ನಲ್ಲಿ 2-5 ವರ್ಷ
ಕೆಲಸದ ಪ್ರಕಾರ: ಪೂರ್ಣ ಸಮಯ
ಸ್ಥಳ: ಸಕಲೇಶಪುರ

ಕೆಲಸದ ವಿವರ-
ಡಿಸ್ಟ್ರಿಬ್ಯೂಟರ್ ನೇಮಕ ಹಾಗು ತರಬೇತಿ.
ಕಾರ್ಪೊರೇಟ್ ಕಂಪೆನಿಗಳಲ್ಲಿ ಮಾರಾಟ.
ಮಾರಾಟದ ವಿವರ ತಯಾರಿಕೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20/11/2020

ತಮ್ಮ ಮಾಹಿತಿಗಳನ್ನು (C.V) ಇ- ಮೇಲ್ ಅಥವಾ ವಾಟ್ಸಪ್ ಮೂಲಕ ಸಲ್ಲಿಸಿ.
e-mail : ants.hanbal@gmail.com
Watsup: 7 832 833 832 / 9341640187.

#hassan : #Exide_Battery_Store now @ Hassan ನಿಮ್ಮ ದ್ವಿಚಕ್ರ ವಾಹನ , ಕಾರು , ಎಸ್.ಯು.ವಿ ಸಂಬಂಧಿಸಿದ ಎಲ್ಲಾ ವಿಧವಾದ ವಾಹನಗಳ ಬ್ಯಾಟರಿಗಳು ಹಾಗೂ ಯು.ಪಿ.ಎಸ್ ಗಳ ಮಾರಾಟ ಮತ್ತು ಸರ್ವಿಸ್ ಗಾಗಿ ಸಂಪರ್ಕಿಸಿ..
#EXIDE_Store (ಭಾನುವಾರವು ತೆರೆದಿರುತ್ತದೆ )
ಬಿ.ಎಸ್.ಎನ್.ಎಲ್. ಭವನದ ಹಿಂಭಾಗ , ಶ್ರೀ ಕೃಷ್ಣ ಹೋಟೆಲ್ ಮುಂಭಾಗದ ರಸ್ತೆ , ಹಾಸನ . ಫೋನ್ ಸಂಖ್ಯೆ : 9036440830

LEAVE A REPLY

Please enter your comment!
Please enter your name here