ಕಾಲೇಜು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ , ನೀವು (ವಿದ್ಯಾರ್ಥಿಗಳು ಪರೀಕ್ಷಿಸಿ ಕೊಳ್ಳಬೇಕಾದ ಸ್ಥಳಗಳು ) 👇

0


ಹಾಸನ ನ.18 (ಹಾಸನ್_ನ್ಯೂಸ್): ಹಾಸನ ತಾಲ್ಲೂಕಿನಾದ್ಯಂತ ಪದವಿ ಕಾಲೇಜು ಪ್ರಾರಂಭವಾಗಿರುವ ಕಾರಣ ಎಲ್ಲಾ ಕಾಲೇಜು ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರು ಆರ್.ಟಿ.ಪಿ.ಸಿ.ಆರ್ ಗಂಟಲು ದ್ರವ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ|| ವಿಜಯ್ ತಿಳಿಸಿದ್ದಾರೆ.


ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಆಕಾಶವಾಣಿ ಹಿಂಭಾಗದಲ್ಲಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಹೊಸ ಬಸ ನಿಲ್ದಾಣ, ನಗರ ಸಭೆ ಆವರಣ, ಆರ.ಟಿ.ಓ.ಕಚೇರಿ  ಆವರಣ, ಎಂ.ಕೃಷ್ಣ ಆಸ್ಪತ್ರೆ ನಗರ ಆರೋಗ್ಯ  ಕೇಂದ್ರ(ಹಳೆ ಮಟನ್ ಮಾರ್ಕೆಟ್), ಬೀರನಹಳ್ಳಿ ನಗರ ಆರೋಗ್ಯ ಕೇಂದ್ರ, ಹೊಯ್ಸಳ ನಗರ ಹಾಸನ, ಪೆನ್‍ಕ್ಷನ್ ಮೊಹಲ್ಲಾ ನಗರ ಆರೋಗ್ಯ ಕೇಂದ್ರ ಹಾಸನ ಸ್ಥಳಗಳಲ್ಲಿ ಉಚಿತವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುವುದು.


ಮುಂದುವರೆದು ಹಾಸನ ತಾಲ್ಲೂಕಿನ ಎಲ್ಲಾ ಪ್ರಾಥಮಿಕ/ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುತ್ತಿದ್ದು,

ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು –  ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ||ವಿಜಯ್.ಬಿ.ಎಂ

#hassan : *Data science experts are needed in almost every field, from government security to dating apps. Millions of businesses and government departments rely on big data to succeed and better serve their customers. Data science careers are in high demand and this trend will not be slowing down any time soon, if ever.
*The role of data scientist is now a buzzworthy career. It has staying power in the marketplace and provides opportunities for people who study data science to make valuable contributions to their companies and societies at large.
*Join SVL’s Comprehensive Data Science program which is blended with knowledge, skill, experience and confidence.
*Most competitive and affordable fee structure.
*Job placement after successful completion.
*For more details most welcome to visit our office :
SVL Technologies Pvt. Ltd.,
10th A Cross, Opp. Holy Mother School,
K R Puram, Hassan – 573201
Phone : 9019594101/9845946652 @svltechnologies_official

LEAVE A REPLY

Please enter your comment!
Please enter your name here