ಹಾಸನ ಅನ್ ಲಾಕ್ ಮಾಹಿತಿ ಹಾಸನ ಜಿಲ್ಲಾಧಿಕಾರಿಯಿಂದ

  0

  ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಎಲ್ಲಾ ಅಂಗಡಿಗಳು (ಹವಾ ನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು ಹೊರತುಪಡಿಸಿ) ಬೆಳ್ಳಗೆ 6AM ರಿಂದ 1PM ಗಂಟೆಯವರೆಗೆ ಕಾರ್ಯನಿರ್ವಹಿಸಲು ಮಾತ್ರ ಅನುಮತಿ ನೀಡಿದೆ. ಉಳಿದ ವಾರದ ದಿನಗಳಾದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಸಂಪೂರ್ಣವಾಗಿ ನಿರ್ಬಂಧಿಸಿದೆ

  – ಆರ್ ಗಿರೀಶ್ (ಹಾಸನ ಜಿಲ್ಲಾಧಿಕಾರಿ)

  ಇಂದು ಮಧ್ಯಾಹ್ನ ರಾಜ್ಯ ಸರ್ಕಾರ !,
  ಹಾಸನ ಸೇರಿ 5ಜಿಲ್ಲೆಗಳಲ್ಲಿ 6ರಿಂದ1ಗಂಟೆವರೆಗೂ AC ಇಲ್ಲದ ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಆದೇಶ ಹೊರಡಿಸಿತ್ತು

  ಹಾಸನದಲ್ಲಿ ಮತ್ತಷ್ಟು ಲಾಕ್ ಡೌನ್ ಸಿಡಿಲಿಕೆ ಮಾಡಿದ ರಾಜ್ಯ ಸರ್ಕಾರ : ನಿಗದಿತ ದಿನಗಳಲ್ಲಿ ಬೆಳಿಗ್ಗೆ ೬ ಮಧ್ಯಾಹ್ನ ೧ ಗಂಟೆ ವರೆಗೆ ಎಲ್ಲಾ ರೀತಿಯ ಅಂಗಡಿ ತೆರೆಯಲು ರಾಜ್ಯ ಸರ್ಕಾರ ಅನುಮತಿ :
  ಈ ಆದೇಶವನ್ನು ಹೊರಡಿಸಿದ ರಾಜ್ಯ ಕಂದಾಯ ಇಲಾಖೆಯ ಪ್ರಿಸಿಪಲ್ ಕಾರ್ಯದರ್ಶಿ ಎನ್. ಮಂಜುನಾಥ್ :
  ಆದೇಶವು ಹಾಸನ, ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗೆ ಜುಲೈ ೫ ಬೆಳಿಗ್ಗೆ ೫ ರವರೆಗೆ ಅನ್ವಯಿಸುತ್ತದೆ :
  ಹವಾ ನಿಯಂತ್ರಿತ ಅಂಗಡಿ , ಹವಾ ನಿಯಂತ್ರಿತ ಮಾಲ್ ಮತ್ತು ಶಾಂಪಿಗ್ ಕಾಂಪ್ಲೆಕ್ಸ್ ಆದೇಶ ಅನ್ವಯಿಸುವುದಿಲ್ಲ.

  LEAVE A REPLY

  Please enter your comment!
  Please enter your name here