ಹಾಸನ ಬೇಲೂರು ಮುಖ್ಯ ರಸ್ತೆಯ ಇಬ್ಬಾನೆ ಬಳಿ ಭೀಕರ ರಸ್ತೆ ಅಪಘಾತ ಮೂವರು‌ಸ್ಥಳದಲ್ಲೇ ಸಾವು

0

ಹಾಸನ / ಬೇಲೂರು ; ಇದೀಗ ಬಂದ ಸುದ್ದಿ‌ !, ಹಾಸನ – ಬೇಲೂರು ಮುಖ್ಯ ರಸ್ತೆಯ ಇಬ್ಬಾನೆ ಬಳಿ ಕಾರು-ಬೈಕ್ ಭೀಕರ ರಸ್ತೆ ಅಪಘಾತ !,

ಸ್ಥಳದಲ್ಲೇ 3 ಸಾವು , ಕಾರು ಹಳೇಬೀಡು ಮೂಲದ್ದಾದರೆ , ಬೈಕ್ ಬಿದರುಕೆರೆ ಮೂಲದವರು ಮೂವರು ಸಾವನ್ನಪ್ಪಿರುವ ದುರಂತ ಘಟನೆ ನಡೆದೋಗಿದೆ . ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದ್ದೇವೆ , ಕಾರಿನಲ್ಲಿದ್ದ ಇತರ ಪ್ರಯಾಣಿಕರನ್ನು ,

ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್ ಮೂಲಕ ಹಾಸನ ಜಿಲ್ಲಾಸ್ಪತ್ರೆಗೆ ಕಳಹಿಸಿಕೊಡಲಾಗಿದೆ

LEAVE A REPLY

Please enter your comment!
Please enter your name here