ಹಾಸನದ ಉತ್ಸಾಹಿ ಯುವಕರಿಗೆ ಒಂದು ಉತ್ತಮ ಅವಕಾಶ 👇 ವಿಡಿಯೋ covarage ಎಡಿಟಿಂಗ್ ನಲ್ಲಿ ಪರಿಣಿತಿ ಇರುವ / ಕ್ಯಾಮೆರಾ ಒಂದಿರುವ ಆಸಕ್ತ ಯುವಕರು ಬೇಕಾಗಿದ್ದಾರೆ.

0

GIVACT FOUNDATION ವತಿಯಿಂದ . COVID-19 ರೋಗದ ಭೀತಿ ಯಲ್ಲಿ ನಾಡಿನ ಜನತೆಗೆ .MASK ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ.

ಇದರ ಕುರಿತಾಗಿ 5min ನ ಒಂದು ವಿಡಿಯೋ ಕವರೇಜ್ ಮಾಡಬೇಕಾಗಿದೆ .
ಯಾರಾದರೂ ವಿಡಿಯೋ covarage ಅಗಿ ಎಡಿಟಿಂಗ್ ನಲ್ಲಿ ಪರಿಣತಿ ಇರುವ  / ಕ್ಯಾಮೆರಾ ಒಂದಿರುವ ಆಸಕ್ತ  ಯುವಕರು ಬೇಕಾಗಿದ್ದಾರೆ.

ಈ ಸಂಬಂಧ ದಯಮಾಡಿ ನಿಮ್ಮ ಪುಟದಲ್ಲಿ ಪ್ರಕಟಿಸಲು ಕೊರಿಕೊಳ್ಳುತೆವೆ.

*ಆಸಕ್ತರಿಗೆ ಉತ್ತಮ ಉದ್ಯೋಗ ಮತ್ತು ಫಂಡ್ ನೀಡಲಾಗುವುದು.

Contact : cmsinfoit@gmail.com

LEAVE A REPLY

Please enter your comment!
Please enter your name here