ಕುವೆಂಪು ನಗರ ಎರಡನೇ ಹಂತದ ಈ ರಸ್ತೆಗೆ ಬೇಕೇ ಬೇಕು ರಸ್ತೆ ಉಬ್ಬು

0

ಹಾಸನ ನಗರ : ಕುವೆಂಪು ನಗರ 2 ಹಂತ 60feet ರಸ್ತೆ ಹೊಸದಾಗಿ ಆಗಿದೆ ., ಸುಗಮ ರಸ್ತೆ ಸಂಚಾರಕ್ಕೆ ಅನುಕೂಲಕರವಾಗಿದೆ .,

ಇತ್ತೀಚೆಗೆ ಮಾಸ್ಟರ್ ಕಾಲೇಜು ಕಡೆಯಿಂದ ಲಾರಿ – ಬೈಕು – ಕಾರುಗಳಲ್ಲಿ ಕೆಲವು ವೇಗವಾಗಿ ಪಾಸ್ ಆಗುತ್ತಿದ್ದು ., ಇದರಿಂದ ಅಲ್ಲೆ ಪಕ್ಕದ ಕಾರ್ಯಪ್ಪ ಪಾರ್ಕ್ ನಲ್ಲಿ ಆಟವಾಡಿ , ವಾಕಿಂಗ್ ಮಾಡಿ

ಹೊರಡುವ ಮಕ್ಕಳು , ವೃದ್ದರಿಗೆ , ಕೆಲವು ವಾಹನ ಅಪಘಾತ ವರದಿ ಆಗುತ್ತಿರೋದು ಕಂಡು ಬರುತ್ತಿದೆ .,

ಆದ ಕಾರಣ ಸಂಬಂಧಿಸಿದ ಅಧಿಕಾರಿಗಳು ಸಣ್ಣ ರಸ್ತೆಯಿಂದ ಮುಖ್ಯ ರಸ್ತೆಗೆ ದಾಟುವ ಮುನ್ನ ಒಂದು ರಸ್ತೆ ಉಬ್ಬು (SPEED BREAKERS / HUMPS) ಹಾಕಿಸಿ , ಸ್ಥಳೀಯ ನಾಗರಿಕರಿಗೆ ., ವ್ಯವಸ್ಥಿತ ಸುರಕ್ಷೆ ಮಾಡಿ ಕೊಡಬೇಕೆಂದು ಈ ಮೂಲಕ ಸ್ಥಳೀಯರ ಪರವಾಗಿ ವಿನಂತಿಸುತ್ತೇವೆ

LEAVE A REPLY

Please enter your comment!
Please enter your name here