ಹಾಸನ ಜಿಲ್ಲಾಧಿಕಾರಿಗಳ ಅದ್ದೂರಿ ಕಛೇರಿ ನಿರ್ಮಾಣದ 2 ನೇ ಹಂತದ ಕಟ್ಟಡ ಕಾಮಗಾರಿಗೆ ಹಣ ಬಿಡುಗಡೆ

0

ಹಾಸನದ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡ ಹಾಗೂ ಹಾಸನ ಜನತೆಯ ಕನಿಸಿನ ಯೋಜನೆ ಹಾಸನ ಜಿಲ್ಲಾಧಿಕಾರಿಗಳ ಅದ್ದೂರಿ ಕಛೇರಿ ನಿರ್ಮಾಣದ 2 ನೇ ಹಂತದ ಕಟ್ಟಡ  ಕಾಮಗಾರಿಗೆ ರೂ 20.00 ಕೋಟಿಗಳ ಮೊತ್ತದ ಅಂದಾಜು ಪಟ್ಟಿಗೆ ಇಂದು ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ( ಮೊದಲನೇ ಹಂತದಲ್ಲಿ ರೂ 10.00 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದೆ) ಇದರಿಂದ

ರೂ 30.00 ಕೋಟಿ ( ಮೂವತ್ತು ಕೋಟಿ) ವೆಚ್ಚದಲ್ಲಿ ಹಾಸನವು ಸುಸಜ್ಜಿತವಾದ ನೂತನ ಜಿಲ್ಲಾಧಿಕಾರಿಗಳ ಕಛೇರಿಯನ್ನು ಹೊಂದಲಿದೆ . ಹಾಸನ ಜಿಲ್ಲೆಯ ಜನತೆಯ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮತ್ತು ಪ್ರೀತಂ ಜೆ ಗೌಡ ಶಾಸಕರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು

LEAVE A REPLY

Please enter your comment!
Please enter your name here