ಹಾಸನ ಜಿಲ್ಲೆಯ ನಾವು ನಿಜಕ್ಕು ಧನ್ಯರು ನಾವು ಸೇವಿಸುತ್ತಿರುವ ಗಾಳಿ ಸುರಕ್ಷಿತ

0

ದೇಶದ ಯಾವ ನಗರಗಳು ಈ ತಿಂಗಳು ಭಾರತದಲ್ಲಿ ಉತ್ತಮ ಗಾಳಿಯ ಗುಣಮಟ್ಟವನ್ನು ದಾಖಲಿಸಿವೆ ಗೊತ್ತೆ?

CPCB ಅಂಕಿಅಂಶ ನಡೆಸಿದ ಪ್ರಕಾರ ಪ್ರಕಾರ, ಕರ್ನಾಟಕದ ಹಾಸನವು ಇಂದು ಮೊದಲ 25 ರಲ್ಲಿ ಅತ್ಯುತ್ತಮ ವಾಯು ಗುಣಮಟ್ಟ ಸೂಚ್ಯಂಕವನ್ನು ಹೊಂದಿದೆ.  ಐಜ್ವಾಲ್, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಎರ್ನಾಕುಲಂ ಸೇರಿದಂತೆ ಒಟ್ಟು 17 ನಗರಗಳು ‘ಉತ್ತಮ’ ವಾಯು ಗುಣಮಟ್ಟ ವರ್ಗಕ್ಕೆ ಸೇರಿವೆ.  ಹುಬ್ಬಳ್ಳಿ, ಮಂಗಳೂರು, ಮಡಿಕೇರಿ, ನಹರ್ಲಗುನ್, ಪುದುಚೇರಿ, ಶಿಲ್ಲಾಂಗ್, ಶಿವಮೊಗ್ಗ, ಶ್ರೀನಗರ, ತಿರುವನಂತಪುರಂ, ತ್ರಿಶೂರ್ ಮತ್ತು ತಿರುಪತಿ ಕೂಡ ಪಟ್ಟಿಯಲ್ಲಿದ್ದವು.

ಅವರು ನಡೆಸಿದ ದೇಶದ ಇತರೆ ನಗರ ಗಳ ಸ್ಥಿತಿ ಗತಿ ಈ ಕೆಳಕಂಡ ಲಿಂಕ್ ನಲ್ಲಿದೆ ನೋಡಿ 

https://cpcb.nic.in//upload/Downloads/AQI_Bulletin_20211106.pdf?utm_campaign=fullarticle&utm_medium=referral&utm_source=inshorts

ಅಂತೆಯೇ ನಮ್ಮ ರಾಜಧಾನಿ ಯ ಗಾಳಿ ತೃಪ್ತಿದಾಯಕ ಎಂದು ವರದಿ ತಿಳಿಸಿದೆ .

#weatherreporthassan #hasaan #hassannews

LEAVE A REPLY

Please enter your comment!
Please enter your name here