ಹಾಸನ / ಚನ್ನರಾಯಪಟ್ಟಣ : (ಹಾಸನ್_ನ್ಯೂಸ್) !, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಿ ಚೋಕೇನಹಳ್ಳಿ ಗ್ರಾಮದ ಗ್ರಾಮಸ್ಥರು ಚಿರತೆ ಕಾಟ ಹೆಚ್ಚಾಗಿದೆ ಎಂದು ಮನವಿ ಸಲ್ಲಿಕೆ ಮೇರೆಗೆ ನಿನ್ನೆ ಭಾನುವಾರ ಮುಂಜಾನೆ ಅಂದಾಜು 3ವರ್ಷದ ಗಂಡು ಚಿರತೆ ಧರ್ಮಪ್ಪಣ್ಣ ಎಂಬುವರ ಕೃಷಿ ಜಮೀನಿನ ಬಳಿ ಬೋನಿನಲ್ಲಿ ಸೆರೆ ಸಿಕ್ಕಿರುವುದು
ಅರಣ್ಯಾಧಿಕಾರಿ ಹೇಮಂತ್ &ಸಿಬ್ಬಂದಿಗಳು ಚಿರತೆಯ ಸಂರಕ್ಷಣಾ ಅರಣ್ಯ ತಾಣಕ್ಕೆ ಬಿಟ್ಟಿದ್ದಾರೆ