ಹಾಸನ ನಗರದಲ್ಲಿ ಬುಧವಾರ ವಿವಿಧೆಡೆ ಸಂಚರಿಸಿದ ಎಸ್ಪಿ ಹರಿರಾಂ ಶಂಕರ್‌, ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಹಲವು ಹೊಸ ಸಲಹೆ

1

ಹಾಸನ ನಗರ ಸಂಚಾರ ಸಮಸ್ಯೆ ನಿವಾರಣೆಗೆ ಹಾಸನ SP ಹೊಸ ಹೆಜ್ಜೆ ,  ಕ್ರಮ :

• ಪಾಯಣ್ಣ ಸರ್ಕಲ್ ಹಾಗೂ ಸುಬೇದಾರ್ ಸರ್ಕಲ್‌ನಲ್ಲಿ ಸಿಗ್ನಲ್‌

• ಅವೈಜ್ಞಾನಿಕ ಉಬ್ಬುಗಳ ತೆರವು: ಕ್ಯಾಟ್ ಐ ಅಳವಡಿಕೆ

• ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಕೆ

• ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಪ್ರತಿಫಲನ ಕನ್ನಡಿಗಳ ಅಳವಡಿಕೆ

• ನೋ ಪಾರ್ಕಿಂಗ್‌ ಹಾಗೂ ಪಾರ್ಕಿಂಗ ಸ್ಥಳಗಳ ನಿಗದಿ

• ಸ್ಪರ್ಶರಹಿತ ಸಂಚಾರ ಚಾಲನ್‌ ವ್ಯವಸ್ಥೆ ಎಫ್‌ಟಿವಿಆರ್‌ ಅಳವಡಿಕೆ

•  ಬೆಂಗಳೂರು ಮಾದರಿಯಲ್ಲಿ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆ ಜಾರಿ

• ನಗರದ ಎನ್‌.ಆರ್. ವೃತ್ತ ಹಾಗೂ ತಣ್ಣೀರುಹಳ್ಳ ವೃತ್ತದ ಬಳಿ ಸಿಗ್ನಲ್‌ ದೀಪಗಳು ಹಾಳಾಗಿದ್ದು, ಅವುಗಳ ಬದಲಾವಣೆಗೆ ಸೂಚನೆ

• ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಇಲಾಖೆಯಿಂದ ಅಳವಡಿಸುವ ಕ್ಯಾಮೆರಾ ಮೂಲಕ ವಾಹನಗಳ ಮಾಲೀಕರ ಮನೆಗೆ ದಂಡ ರಸೀದಿ ಬರಲಿದೆ ( ಈ ಮಾದರಿ ಬೆಂಗಳೂರು – ಮೈಸೂರಿನಲ್ಲಿ ಪ್ರಚಲಿತ )

*ಹಾಸನ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಇದನ್ನು ನಿವಾರಿಸಲು ನಿಮ್ಮ ಅಮೂಲ್ಯ ಸಲಹೆಗಳಿದ್ದರೆ ಕಮೆಂಟ್ ಮಾಡಿ‌*

1 COMMENT

  1. 1. Sir Mahaveera Circle na first sari maadsi alli Iro Vyaapara maadorge swalpa bere jaga kodsi alli ond Signal light haaki

    2. Channapatna Bypass matte Gorur Road Bypass junction gu Signal Lights beku, alli road cross maadode Kashta aagide

LEAVE A REPLY

Please enter your comment!
Please enter your name here