ಹಾಸನ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ

0

ಹಾಸನ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿದ್ದು
ದ್ವಜಾರೋಹಣ ಮತ್ತು ಅಧ್ಯಕ್ಷತೆಯನ್ನು  ರಾಮಚಂದ್ರ ಸಿ. ಅಧ್ಯಕ್ಷರು ಹಾಸನ ಜಿಲ್ಲಾ ಮುದ್ರಣಕಾರರ ಸಂಘ ರಿ. ಹಾಸನ ಹಾಗೂ ಶ್ರೀಮತಿ ಎಲ್.ಆರ್. ಶಾಂತಲಕ್ಷ್ಮೀ ಗೋಪಾಲ್ ರವರು ನಡೆಸಿದರು
ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಹೆಚ್.ಹೆಚ್. ದೇವರಾಜ್ ಮಾಜಿ ನಗರ ಸಭಾ ಸದಸ್ಯರು
ಶ್ರೀ ಕೆ.ಆರ್. ಚಂದ್ರಪ್ಪ ನೊಕಟ ಪೂರ್ವ ಅಧ್ಯಕ್ಷರು ಹಾ.ಜಿ.ಮು.ಸ. ಹಾಸನ
ಮತ್ತು ಹೆಚ್.ಹೆಚ್. ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷರು ಹಾ.ಜಿ.ಮು.ಸಂಘ
ಕಿರಣ್ ಕಿರಗಡಲು, ಕಾರ್ಯದರ್ಶಿ, ಮಲ್ಲಿಕಾರ್ಜುನ, ಖಜಾಂಚಿ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ನಮ್ಮನೆಲ್ಲ ಅಗಲಿದ ಯುವರತ್ನ ಕರುನಾಡ ಅಪಾರ ಅಭಿಮಾನಿಗಳು ಹೊಂದಿದ್ದ ಪುನೀತ್ ರಾಜಕುಮಾರರವರಿಗೆ ಸಂತಾಪಸೂಚನೆ ಸಮರ್ಪಿಸಲಾಯಿತ್ತು
ನಂತರ ರಕ್ತದಾನ ಶಿಬಿರ ಏರ್ಪಡಿಸಿದ್ದು ೩೦ ಜನರು ಸ್ವಯಂಪ್ರೇರಿತ ರಕ್ತದಾನ ಮಾಡಿರುತ್ತಾರೆ ಅಧ್ಯಕ್ಷರು ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರಕ್ತದಾನ ಶಿಬಿರ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು

#ಕನ್ನಡ #ಹಾಸನ #ಕನ್ನಡರಾಜ್ಯೋತ್ಸವ

LEAVE A REPLY

Please enter your comment!
Please enter your name here