ಹಾಸನ / ರಾಜಸ್ಥಾನ : ಪರಿಸರ ಮತ್ತು ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಸೈಕಲ್ ಮೂಲಕ ದೇಶ ಪರ್ಯಟನೆ ನಡೆಸುತ್ತಿರುವ ರಾಜಸ್ಥಾನದ ನರ್ಪತ್ ಸಿಂಗ್ ಭಾನುವಾರ ಹಾಸನ ನಗರದಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸಿ ಅರಕಲಗೂಡಿನತ್ತ ಪಯಣ ಬೆಳೆಸಿದರು
ಇವರ ಸೈಕಲ್ ಪಯಣ ಕಳೆದ 2019ರಲ್ಲಿ ನರ್ಪತ್ ಸಿಂಗ್ ಜಮ್ಮು ಕಾಶ್ಮೀರದ ವಿಮಾನ ನಿಲ್ದಾಣ ದಿಂದ ಆರಂಭವಾಗಿ ದೇಶದ ಬಹುತೇಕ ಭಾಗ ಅಂದಾಜು 22 ಸಾವಿರ K.M. ಯಾತ್ರೆ ನಡೆಸುವ ಗುರಿ ಹೊಂದಿರುವುದಾಗಿ ಹೇಳಿದಾಗ ಸ್ಥಳೀಯ ರಾಜಸ್ಥಾನದ ಮೂಲದ ಹಾಸನದವರು ಆಶ್ಚರ್ಯ ವ್ಯಕ್ತಪಡಿಸಿ , ಸನ್ಮಾನ ಮಾಡಿದರು , ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳ ಸುರಿಮಳೆ ಬರುತ್ತಿದೆ
ಹಿಮಾಚಲಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ಬಂದಿದ್ದು ಇಲ್ಲಿಂದ ಕೊಡಗು ಮೂಲಕ ಕೇರಳ ರಾಜ್ಯಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಇವರು ಹೋದ ಕಡೆ ಎರಡು ಅಥವಾ ಮೂರು ಸಸಿ ಮತ್ತು ಬೀಜಗಳನ್ನು ನೀಡುತ್ತಿರೋದು ಇನ್ನೊಂದು ವಿಶೇಷ
ಇವರು ಮೂಲತಃ ರಾಜಸ್ಥಾನದ ಜೋಧಪುರ ಜೈಸಲ್ಮೇರ್ ಪ್ರದೇಶದಲ್ಲಿ ಹಿಂದೆ ಸಾಕಷ್ಟು ನೀರು ಇತ್ತು. ಇತ್ತೀಚಿನ ದಿನಗಳಲ್ಲಿ ಆ ಪ್ರದೇಶ ಬರಗಾಲಕ್ಕೆ ತುತ್ತಾಗಿದ್ದು ನೀರಿಗೋಸ್ಕರ ಕಿಲೋ ಮೀಟರ್ ದೂರ ಈಗಲೂ ನಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ತಮ್ಮ ಮೇಲೆ ಅಪಾರ ಪರಿಣಾಮ ಬೀರಿ ನೀರಿನ ಸಮಸ್ಯೆ ಕುರಿತು ದೇಶದ ಜನರಲ್ಲಿ ಅರಿವು ಮೂಡಿಸಿ ಈ ಸದುದ್ದೇಶದಿಂದ ಯಾತ್ರೆ ನಡೆಸುತ್ತಿರುವುದಾಗಿ’ ಹೇಳಿ ಮುನ್ನಡೆದರು
ಇವರ ಯಾತ್ರೆ ಆರೋಗ್ಯ ಕರವಾಗಿರಲಿ , ಸುರಕ್ಷಿತವಾಗಿರಲಿ ಎಂದು ಹಾರೈಸುತ್ತ ಶೇರ್ ಮಾಡಿ , ಆಶೀರ್ವದಿಸೋಣ
#hiddenachivers #achiversindia #hassan #hassannews
विश्व की सबसे लम्बी साईकल यात्रा कर रहें ग्रीनमैन नरपतसिंह राजपुरोहित आज अपनी साईकल यात्रा लेकर हासन पहुंच रहें हैं
विश्व की सबसे लम्बी साईकिल यात्रा पर निकला कोरोना माहमारी के जो 21221 हजार किलोमीटर कर होसुर तमिलनाडु रोकनी पडीं थी उस यात्रा वापस शुरु कर बेंगलुरु मैसूर होते हुए हासन पहुचेगे
साईकिल यात्रा का आगे रुठ ये रहेगा
Aage ka ruth rahega ye
- Hassan – Chikmagalur… . 61km
6 . Chikmagalur – Tiptur—– 93 km - Tiptur – Tumakuru—-75 km
- Tumakuru – Gauribidanur— 73km
- Gauribidanur – Madanapalle. 129km
- Madanapalle – Tirupati ——127km
- Tirupati – Gudur—–96km
- Gudur – nellore —-41km
- nellore – Badvel. (A-P) 118km
- Badvel – kadapa. (A-P). 60km
- kadapa – Tadipatri. (A-p). 106km
- Tadipatri – Anantapur. (Ap). 56km
17 . Anantapur – Ballari. (KA) 100km
18 . Ballari। – koppal (KA)_____94KM - Koppal। – Ranebennur____127KM
- Ranebennu – hubli___114KM
- Hubli – Bagolkot___122KM
- Bagolkot – Vijaypura___86KM
- Vijaypura – Llkal____112KM
- Llkal – shorapur____114KM
- Shorapur – Gulbarga___110KM
- Gulbarga – Basavakalyan____82KM
- Basavakalyan – Latur___93KM (MH)
- Latur – Udagir____67KM
- Udagir – Pitlam___87KM
- Pitlam। – Sangareddy___93KM
- Sangareddy। – Hyderabad____65KM
- Hyderabad। – Nalgonda____110KM
- Nalgonda – Macherla___84KM
- Macherla – Markapur___103KM
- Markapur – Ongole____95KM
- Ongole – Guntur __111KM
- Guntur – Vijayawada___40KM (Gudivada)
- Vijayawada – Machilipatnam____68KM
- Machilipatnam – Bhimavaram——— 77km
- Bhimavaram – Amalapuram______65KM
- Amalapuram – Kakinada______64km
- Kakinada – Nakkapalli____ 86KM
- Nakkapalli – Visakhapatnam – 72KM
- Visakhapatnam – Srikakulam. 116Km
- Srikakulam। – Baruva. 108km
- Baruva – Chatrapur__ 77 km
- Chatrapur – puri____. 120km
- Puri। – Cuttack__ 81Km
- Cuttack – paradeep….. 84 Km
- paradeep। – Dharmasala____82Km
- Dharmasala – Bhadrak…56km
- Bhadrak – Baripada____123km
- Baripada – Kharagpur____90km
- Kharagpur – Kolkata______ 137km
- Kolkata – Bardhaman___101km
- Bardhaman – DURGAPUR——-71KM
- DURGAPUR – Purulia_______119km
- Purulia – Jamshedpur______80Km
- Jamshedpur – Tamar_____75km
- Tamar – Ranchi____57km
- Ranchi – Hazaribagh__96km
- Hazaribagh – Chouparan___57km
- Chouparan – Aurangabad 103km
- Aurangabad – Arwal Sipah Panchayat 71km
- Arwal Sipah Panchayat। – Patna____71km
- Patna – Arrah__53km
- Arrah – Buxar____75km
- Buxar – Varanasi___126km
- Varanasi – Azamgarh____111km
- Azamgarh – Gorakhpur____105km
- Gorakhpur – Basti____67km
- Basti। – Faizabad_____76km
- Faizabad – Sultanpur____61km
- Sultanpur – Jaunpur____110km
- Jaunpur – Prayagraj____101km
- Prayagraj – Fatehpur____124km
- Fatehpur – Kanpur____82km
- Kanpur – Lucknow____85km
- Lucknow – Kannauj___123km
- Kannauj – etwah_______110km
- etwah – Agra_____122km
82 . Agra – Bharatpur___156km - Bharatpur – Dausa_____126km
- Dausa – jaipur___58km
ग्रीनमैन नरपत सिहं
( golden book of world records- holder )
9660058400
Facebook page
https://www.facebook.com/greenmancyclistnarpatsingh
Cyclist_narpat_singh
@greenman_narpat
YouTube
Narpat Singh Rajpurohit