ಫ್ರೀಡಂ ಪಾರ್ಕಿನಲ್ಲಿ ಸಸಿ ನೆಡುವ ಮೂಲಕ ರೋಟರಿ ಕ್ಲಬ್ ಹಾಸನ್ ರಾಯಲ್ ಆಚರಣೆ

0

ರೋಟರಿ ಕ್ಲಬ್ ಹಾಸನ್ ರಾಯಲ್, ಹಾಸನ್ ಇವರಿಂದ ಶನಿವಾರ ದಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಹಾಸನದ ವಿದ್ಯಾನಗರದ ಅಕ್ಷಯ ಕನ್ವೆನ್ಷನ್ ಹಾಲ್ನ ಬಳಿಯಿರುವ ಫ್ರೀಡಂ ಪಾರ್ಕಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಧೀಶರು ಶ್ರೀ ಶಿವಣ್ಣನವರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಶ್ರೀ ರವಿಕಾಂತ ರವರು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಶ್ರೀ ಬಸವರಾಜ್ ರವರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿಗಳು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಜಿಪಿ ಶೇಖರ್ ಅವರು ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ಸ್ ನ ಅಧ್ಯಕ್ಷರು RTN Yogish ಕಾರ್ಯದರ್ಶಿ RTN Vikram, ಸದಸ್ಯರುಗಳು ಭಾಗವಹಿಸಿದ್ದರು. RTN ಶ್ರೀಮತಿ ಸಹನಾ ಸಚಿನ್ ರವರು ಎಲ್ಲರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here