ಹಾಸನ ಎಸ್ಪಿ ಹರಿರಾಂ ಶಂಕರ್ ಟ್ರಾನ್ಸ್‌ಫರ್ ; ಹಾಸನದ ನೂತನ ಎಸ್ಪಿಯಾಗಿ, ಗುಪ್ತಚರ ಇಲಾಖೆ ಎಸ್ಪಿಯಾಗಿದ್ದ ಮೊಹಮ್ಮದ್ ಸುಜೀತ.ಎಂ.ಎಸ್. ನೇಮಕ

0

ಹಾಸನದ ನೂತನ ಎಸ್ಪಿಯಾಗಿ, ಮೊಹಮ್ಮದ್ ಸುಜಿತಾ

ನೂತನ ಎಸ್ಪಿಯಾಗಿ ನೇಮಕ

ಬೆಂಗಳೂರು ಸೌತ್ ಟ್ರಾಫಿಕ್ ಡಿಸಿಪಿಯಾಗಿ ಕೆಲಸ ನಿರ್ವಹಿಸಿದ್ದ ಸುಜಿತಾ

2014 ಐಪಿಎಸ್ ಅಧಿಕಾರಿ ಆಗಿರುವ ಸುಜಿತಾ

ಹಾಸನದ ನೂತನ SP ಯವರಾಗಿ ಶ್ರೀಮತಿ ಮೊಹಮ್ಮದ್ ಸುಜೀತ M S ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ

DCP Law and Order Hariram Shankar Transferred to Hassan as SP -  Mangalorean.com

ಶ್ರೀ. ಹರಿರಾಮ್ ಶಂಕರ್, IPS (KN- 2017), ಪೊಲೀಸ್ ವರಿಷ್ಠಾಧಿಕಾರಿ, ಹಾಸನ, ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಪೊಲೀಸ್ ವರಿಷ್ಠಾಧಿಕಾರಿ, ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಶ್ರೀಮತಿ. ಮೊಹಮ್ಮದ್ ಸುಜೀತಾ ಎಂ ಎಸ್, ಐಪಿಎಸ್ (ಕೆಎನ್- 2014 ಬ್ಯಾಚ್), ಇವರು ಈ ಹಿಂದೆ ಉಪ ಪೊಲೀಸ್ ಆಯುಕ್ತರು, ಸಂಚಾರ ದಕ್ಷಿಣ ವಿಭಾಗ, ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದರು, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಸನಕ್ಕೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಹಾಸನದ ಪೊಲೀಸ್ ವರೀಷ್ಠಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ

Hariram Shankar (@SPHassan2) / X

ಹರಿರಾಂ ಶಂಕರ್ ರವರು, ಹಾಸನದಲ್ಲಿ ಸಾಕಷ್ಟು ಪ್ರಗತಿಪರ ಬುದ್ದಿವಂತ ನಡೆಯನ್ನು ಪೊಲೀಸ್ ಇಲಾಖೆ ಯಲ್ಲಿ ಅಳವಡಿಸಿ, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗಿದ್ದರು. ಉದೀಗ ಮೊಹಮ್ಮದ್ ಸುಜೀತ ಅವರು ಹಾಸನದಲ್ಲಿ ಉತ್ತಮ ಕಾರ್ಯ ಮುಂದುವರೆಸಲೆಂದು ಶುಭ ಹಾರೈಸೋಣ

Mangalore Today | Latest main news of mangalore, udupi - Page DCP-Hariram -Shanker-transferred

ಹಾಸನ: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ, ೩೫ ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಹಾಸನ ಎಸ್ಪಿ ಹರಿರಾಂ ಶಂಕರ್ ಟ್ರಾನ್ಸ್ಫರ್, ಗುಪ್ತಚರ ಇಲಾಖೆ ಎಸ್ಪಿಯಾಗಿ ನಿಯೋಜನೆ, ಮೊಹಮ್ಮದ್ ಸುಜೀತ M S ಹಾಸನ ನೂತನ ಎಸ್ಪಿಯಾಗಿ, ನೇಮಕ,ಬೆಂಗಳೂರು ಸೌತ್ ಟ್ರಾಫಿಕ್ ಡಿಸಿಪಿಯಾಗಿದ್ದ ಸುಜಿತಾ, 2014 ಐಪಿಎಸ್ ಅಧಿಕಾರಿ ಆಗಿರುವ ಸುಜಿತಾ. , 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Smt. Mohammad Sujeetha M S, IPS (KN- 2014), Deputy Commissioner of Police, Traffic South Division, Bengaluru City is transferred with immediate effect and posted until further orders as Superintendent of Police, Hassan vice Sri. Hariram Shankar IPS transferred

Sri. Hariram Shankar, IPS (KN- 2017), Superintendent of Police, Hassan is transferred with immediate effect and posted until further orders as Superintendent of Police, Intelligence.

LEAVE A REPLY

Please enter your comment!
Please enter your name here