ಹಾಸನ : ನಗರದ ಹೆಸರಾಂತ ಕಂಪನಿಯಾದ ಮೌಲ್ಯ ಚಿಟ್ಸ್ ಪ್ರೈ. ಲಿ. ದರ್ಪಣ ಸಂಸ್ಥೆ ರವರಿಂದ 25 ವರ್ಷ ಮೇಲ್ಪಟ್ಟು ಮಾರ್ಕೆ ಟಿಂಗ್- ಹಣಕಾಸು ಕ್ಷೇತ್ರದಲ್ಲಿ ಅನುಭವ ಹೊಂದಿದ ಯುವಕರಿಗೆ ಮೊದಲ ಆದ್ಯತೆಯ ಮೇರೆಗೆ 20,000 ವೇತನ ಮತ್ತು
ಇತರ ಭತ್ಯೆಗಳೊಂದಿಗೆ ಖಾಲಿ ಇರುವ 20 ಹುದ್ದೆಗಳಿಗೆ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ನ.30 ರಂದು ರೈಲ್ವೇ ಸ್ಟೇಷನ್ ಹತ್ತಿರವಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸರ್ಕಾರಿ ಐ.ಟಿ.ಐ ಕಾಲೇಜು ಆವರಣದಲ್ಲಿ ನೇರ ಸಂದರ್ಶನವನ್ನು ಜಿಲ್ಲಾ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ , ಹಾಸನ 08172-296374, 8722606874, 8660141863, 9900849750, ರವರನ್ನು ಕಚೇರಿ ವೇಳೆಯಲ್ಲಿ ಮಾತ್ರ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.