ಕೋ ಕೋ ಸ್ಪರ್ಧೆಯಲ್ಲಿ ಪ್ರಥಮ ಕಬ್ಬಡ್ಡಿ ವಾಲಿಬಾಲ್ ಸ್ಪರ್ಧೆಯಲ್ಲಿ
ದ್ವಿತೀಯ ಸ್ಥಾನ

0

ದಿನಾಂಕ 6/02/2022 ರಂದು ಎಸ್. ವಿ. ಜಿ. ಸೆಂಟರ್ ಆಫ್ ಎಕ್ಸಲೆನ್ಸ್ ಮೈಸೂರು

ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ಶಾಲಾ, ಕಾಲೇಜು ಕ್ರೀಡಾಕೂಟ ಸ್ಪರ್ಧೆಯಲ್ಲಿ ಎಸ್. ವಿ. ಜಿ ಗ್ರೂಪ್ ನ ವಿದ್ಯಾಸಂಸ್ಥೆಗಳಾದ

ವಿಶ್ವಪ್ರಜ್ಞಾ ಪದವಿ ಪೂರ್ವ ಕಾಲೇಜುಮೈಸೂರು, ಸಿ. ಎನ್. ಎಂ ಪದವಿ ಪೂರ್ವ ಕಾಲೇಜು ಮೈಸೂರು ಮತ್ತು

ಪಯೋನೀರ್ ಪಬ್ಲಿಕ್ ಶಾಲೆ ಸಕಲೇಶಪುರ ಈ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪಯೋನೀರ್ ಪಬ್ಲಿಕ್ ವಿದ್ಯಾರ್ಥಿಗಳು ಬಾಲಕರ ಮತ್ತು

ಬಾಲಕಿಯರ ವಿಭಾಗದಲ್ಲಿ ಕೋ ಕೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕಬ್ಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಯಲ್ಲಿ
ದ್ವಿತೀಯ ಸ್ಥಾನ ಪಡೆದು ಬಹುಮಾನವನ್ನು ಪಡೆದಿರುತ್ತಾರೆ. ಬಾಲಕಿಯರು ರೋಲಿಂಗ್ ಟೋಪಿಯನು

LEAVE A REPLY

Please enter your comment!
Please enter your name here