ಗಮನಿಸಿ : SSLC, ಡಿಗ್ರೀ, ITI, ಡಿಪ್ಲೋಮಾ ಅಭ್ಯರ್ಥಿಗಳಿಗೆ ಚನ್ನರಾಯಪಟ್ಟಣ ಬೇಲೂರು ಅರಸೀಕೆರೆಯಲ್ಲಿ ಉದ್ಯೋಗವಕಾಶ

0

ಬೇಕಾಗಿದ್ದಾರೆ

ವಿಶ್ವದ ನಂ.1 ಮಹೀಂದ್ರಾ ಟ್ರ್ಯಾಕ್ಟರ್‌ ಕಂಪನಿಯ ಅಧಿಕೃತ ಡೀಲರ್

ಉದ್ಯೋಗವಕಾಶಗಳು ಪೋಸ್ಟ್ : ಸೇಲ್ಸ್ ಎಕ್ಸಿಕ್ಯೂಟಿವ್
ವಿದ್ಯಾರ್ಹತೆ – SSLC, ಡಿಗ್ರೀ, ITI, ಡಿಪ್ಲೋಮಾ

ಆಕರ್ಷಕ ವೇತನ ಮತ್ತು ಇನ್ಸೆಂಟಿವ್ ಸಿಗುತ್ತದೆ.

ನಂ. 1 ಬ್ರಾಂಡ್ ಜೊತೆ ಕೆಲಸ ಮಾಡುವ ಕನಸನ್ನು ನನಸಾಗಿಸಿ ಬೈಕ್ ಇರುವವರಿಗೆ ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ.

ಚನ್ನರಾಯಪಟ್ಟಣ, ಬೇಲೂರು ಮತ್ತು ಅರಸೀಕೆರೆ ಈ ತಾಲ್ಲೂಕುಗಳಿಗೆ ಬೇಕಾಗಿದ್ದಾರೆ.

ಸಂಪರ್ಕಿಸಿ: 7353999500

LEAVE A REPLY

Please enter your comment!
Please enter your name here