ಕೋವಿಡ್ ಎರಡನೇ ಅಲೆ ತೀವ್ರತೆ : ಶ್ರೀ ಚೆನ್ನಕೇಶವ ದೇವಾಲಯ ಇಂದಿನಿಂದ ಒಂದು ತಿಂಗಳು ಬಂದ್ 🚫

0

ಚಾಲ್ತಿಯಲ್ಲಿರುವ COVID ಪರಿಸ್ಥಿತಿಯಿಂದಾಗಿ, ಹಾಸನ ಜಿಲ್ಲೆಯ ಐತಿಹಾಸ ದೇವಸ್ಥಾನ ಶ್ರೀ ಚೆನ್ನಕೇಶವ ದೇವಾಲಯ / ಹಳೇಬೀಡಿನ ಹೊಯ್ಸಳರ ದೇವಾಲಯ ಸೇರಿ , ಎಲ್ಲಾ ಕೇಂದ್ರೀಯ ಪ್ರೇಕ್ಷಣೀಯ ಸ್ಥಳಗಳ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲು ನಿರ್ಧರಿಸಲಾಗಿದೆ

ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಡಿಯಲ್ಲಿ ಸಂರಕ್ಷಿತ ಸ್ಮಾರಕಗಳು / ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳು

ತಕ್ಷಣದ ಪರಿಣಾಮ ಮತ್ತು 20 ಮೇ 2021 ರವರೆಗೆ ಅಥವಾ ಮುಂದಿನ ಆದೇಶದವರೆಗೆ.

LEAVE A REPLY

Please enter your comment!
Please enter your name here