ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 97 ಮಂದಿಗೆ ಸೋಂಕು ದೃಢ.
*ಹಾಸನ-21,ಅರಸೀಕೆರೆ -24,ಅರಕಲಗೂಡು-08,
ಬೇಲೂರು -04, ಆಲೂರು-03,ಸಕಲೇಶಪುರ-05, ಹೊಳೆನರಸೀಪುರ-03,ಚನ್ನರಾಯಪಟ್ಟಣ-29,
ಇತರೆ ಜಿಲ್ಲೆಯವರು -00 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ ಇಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 441.
* 24,948 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
* 109 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*798 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 26,187 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.ಇದು ಹಾಸನ್ ನ್ಯೂಸ್ ಕಳಕಳಿ.

“ಮೇಕಪ್ ಮೇನಿಯಾ ಸ್ಟುಡಿಯೋ”ವಧುವಿನ ವಿಶೇಷವಾದ ಮೇಕಪ್ ಸೇವೆಯನ್ನು ನೀಡಲು ಸದಾ ಸಿದ್ದ.
The Makeup Mania Studio has setup an exclusive Bridal Makeup Studio at Hassan, offering host of bespoke makeup & hair styling services that includes;
• Bridal Makeup ( HD and Airbrush Makeup)
• Non-Bridal Makeups
• Nails
• Hair styling
• Draping
• Occasion/ party Makeup
• Personal Makeup consultations
• Professional Makeup classes
• Makeovers
• Corporate grooming consultations
• Makeup for editorial/advertorial content
• Shows, pageants & events
We are @ SJ commercials, CSI layout, AVK college Road, Hassan
Juliet Christine (Professional Makeup artist/ Hair stylist)
Ph: 9844638096
7676552643