2020 ನೇ ಸಾಲಿನ ಹಾಸನಾಂಬ ದರ್ಶನೋತ್ಸವಕ್ಕೆ ಒಂದೇ ದಿನ ಬಾಕಿ , ನಾಳೆ 12.30PM ತೆರೆಯಲಿದೆ ಗರ್ಭಗುಡಿ !, ಸಾರ್ವಜನಿಕರಿಗೆ ಈ ಬಾರಿ ದರ್ಶನ ಅವಕಾಶ ಬಿಲ್ ಕುಲ್ ಇಲ್ಲ !! ಸ್ಥಳೀಯರಿಗೆ ದರ್ಶನಕ್ಕೆ ಬೇಡಿಕೆ ಮೇಲೆ ಬೇಡಿಕೆ !!
° ಪಾಸ್ , ಟಿಕೆಟ್ ಗಳ ಮುದ್ರಿಕೆ ಇಲ್ಲ !!
#hassanamba2020 #hassanambadarshanothsava2020 #ಹಾಸನಾಂಬ_ದರ್ಶನೋತ್ಸವ2020_ಕೊಡುಗೆ #hassanambadarshan2020 #hassan #hassanambatemple #ಹಾಸನಾಂಬದೇವಸ್ಥಾನ