ಸಕಲೇಶಪುರ ಪುರಸಭೆ ಇತಿಹಾಸದಲ್ಲಿ ಮೊದಲ ಬಾರಿ ದಲಿತ ಪಂಗಡದ ವ್ಯಕ್ತಿಗೆ ಆಧ್ಯಕ್ಷ ಸ್ಥಾನ

0

ಸಕಲೇಶಪುರ ಪುರಸಭೆ ಅಧ್ಯಕ್ಷರಾಗಿ ಕಾಡಪ್ಪ (JDS), ಉಪಾಧ್ಯಕ್ಷೆಯಾಗಿ ಜರೀನಾ  (JDS)ಅವಿರೋಧವಾಗಿ ಆಯ್ಕೆ !!

* ಕಳೆದ ಚುನಾವಣೆಯಲ್ಲಿ 23 ಪುರಸಭಾ ಸದಸ್ಯರಲ್ಲಿ 14 ಸದಸ್ಯರು JDS ನಿಂದ ಗೆಲುವು ಪಡೆದಿದ್ದರು *

ತಹಶೀಲ್ದಾರ್‌ ಮಂಜುನಾಥ್‌ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಣೆ

” ಸಕಲೇಶಪುರ ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್‌, ಕಸ ವಿಲೇವಾರಿ & ಮೂಲಸೌಕರ್ಯ ಸಮಸ್ಯೆ ಸರಿಪಡಿಸಲು ಶಕ್ತಿ ಮೀರಿ ಶ್ರಮಿಸುವೆ ” – ಕಾಡಪ್ಪ (ನೂತನ ಅಧ್ಯಕ್ಷ ರು )

LEAVE A REPLY

Please enter your comment!
Please enter your name here