ಹೊಳೆನರಸೀಪುರ – ಮಂಗಳೂರು ನೂತನ ಬಸ್ ಸಂಚಾರ ಆರಂಭ

0

ಹೊಳೆನರಸೀಪುರ :- ಹೊಳೆನರಸೀಪುರ ಮಾರ್ಗವಾಗಿ ಮಂಗಳೂರು ತಲುಪಲಿರುವ ನೂತನ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸಂಚಾರ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.

ಮಾಗ೯ : ಹೊಳೆನರಸೀಪುರ to ಮಂಗಳೂರು ಬಸ್ ಹೊಳೆನರಸೀಪುರದಿಂದ ಮುಂಜಾನೆ 5 ಗಂಟೆಗೆ ಹೊಳೆನರಸೀಪುರದಿಂದ ಹೊರಟು ಅರಕಲಗೂಡು, ಮಲ್ಲಿಪಟ್ಟಣ ,ಮೂಲಕ ಶನಿವಾರಸಂತೆಗೆ 6:10,ತಲುಪಿ ಈಚಲಬೀಡು,ಕಳಲೆ ಕೂಡಿಗೆ,ಮಂಜೂರು, ಚಂಗಡಹಳ್ಳಿ,ವನಗೂರು,ಬಿಸಿಲೆ,ಸುಬ್ರಹ್ಮಣ್ಯ,ಕಡಬ, ಉಪ್ಪಿನಂಗಡಿ,ಮಾರ್ಗವಾಗಿ ಮಂಗಳೂರಿಗೆ 11ಗಂಟೆಗೆ ತಲುಪಿ ಮತ್ತೆ ಅದೇ ಮಾರ್ಗವಾಗಿ ಪುನಃ ಹೊಳೆನರಸಿಪುರಕ್ಕೆ ವಾಪಸಾಗಲಿದೆ .
ಸಂದರ್ಭಿಕ ಚಿತ್ರ:

LEAVE A REPLY

Please enter your comment!
Please enter your name here