ಹಾಸನ ಜಿಲ್ಲೆಗೆ ನೂತನ ಮಾರ್ಗಸೂಚಿ

0

ಹಾಸನ ದಿನಾಂಕ 04-08-2021ರಿಂದ 31-08-2021 ರವರೆಗೆ ಚಾಲ್ತಿಯಲ್ಲಿರುವಂತೆ ಕೋವಿಡ್ ಮಾರ್ಗ ಸೂಚಿ ಹೊರಡಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ

ಆದೇಶದ ಅನ್ವಯ
ಜಾತ್ರೆ ನಡೆಸುವಂತಿಲ್ಲ
ವಾರಾಂತ್ಯದಲ್ಲಿ ದೇವಾಲಯಗಳಿಗೆ ಪ್ರವೇಶ ಇಲ್ಲ

ಸುಮುದಾಯ ಭೋಜನ ವ್ಯವಸ್ಥೆ ಇಲ್ಲ
ಸಂತೆಗಳು ಅಧಿಕಾರಿಗಳ ಕಣ್ಗಾವಲು ನಲ್ಲಿ ನಡೆಯಬೇಕು.

ಹೋಂ ಸ್ಟೇಯಲ್ಲಿ ಉಳಿಯಲು 72 ಗಂಟೆ ಮುಂಚೆ Rtpcr ಪರೀಕ್ಷೆ ಕಡ್ಡಾಯ

ಮದುವೆಗೆ 50 ಜನ
ಸಾವಿನ ಕಾರ್ಯಗಳಿಗೆ 20
ಜನಗಳಿಗೆ ಮಾತ್ರ ಮೀಸಲು.

ಅರಸೀಕೆರೆ – ಚನ್ನರಾಯಪಟ್ಟಣ ರೈಲು ನಿಲ್ದಾಣಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರಿಗೆ Rtpcr ಪರೀಕ್ಷೆ ಕಡ್ಡಾಯ

ಇವುಗಳನ್ನು ತಪ್ಪಿದರೇ ಪೊಲೀಸರು ದಂಡ‌ ವಿಧಿಸಲು ಸೂಚನೆ.

LEAVE A REPLY

Please enter your comment!
Please enter your name here