HD ರೇವಣ್ಣ ಏಕಾಂಗಿಯಾಗಿ ಸಿಎಂ ಗೃಹ ಕಚೇರಿ ಆವರಣದಲ್ಲಿ ಧರಣಿ

0

ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಹೆಚ್.ಡಿ. ರೇವಣ್ಣ ಆಕ್ರೋಶ

ತನ್ನ ಕ್ಷೇತ್ರಕ್ಕೆ ಕಾಲೇಜು ಮಂಜೂರು ಮಾಡದ್ದಕ್ಕೆ‌ಆಕ್ರೋಶ.

ಎಂಎಸ್ ಸಿ ಸೈಕಾಲಜಿ, ಎಂಎಸ್ ಸಿ ಫುಡ್ ಅಂಡ್ ನ್ಯೂಟ್ರಿಷಿಯನ್ ಕೋರ್ಸ್ ಮಂಜೂರಾತಿಗೆ ಮನವಿ ಮಾಡಿದ್ದ ರೇವಣ್ಣ

ಏಕಾಂಗಿಯಾಗಿ ಸಿಎಂ ಗೃಹ ಕಚೇರಿ ಆವರಣದಲ್ಲಿ ಧರಣಿ

ಸರ್ಕಾರಕ್ಜೆ ಒತ್ತಾಯಿಸಿ ವಿರುದ್ಧ ಏಕಾಂಗಿಯಾಗಿ ಧರಣಿ

” ಕೋವಿಡ್ ಹಿನ್ನೆಲೆಯಲ್ಲಿ ಹೊರಗಡೆ ಧರಣಿ ಕೂರಲು ಅವಕಾಶ ಇರುವುದಿಲ್ಲ.,ಆದ್ದರಿಂದ ಗೃಹ ಕಛೇರಿ ಕೃಷ್ಣ ಒಳಗಡೆ ಧರಣಿ ಕೂತಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಗೃಹ ಕಛೇರಿಗೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಆಗಮನಕ್ಕೆ ಕಾಯುತ್ತಿದ್ದೇನೆ ” -.HD ರೇವಣ್ಣ

LEAVE A REPLY

Please enter your comment!
Please enter your name here