ಹೆಸರು:- *ಸಿಂಚನ.ಕೆ* ವಯಸ್ಸು: 11 ವರ್ಷ
ಸಿಂಚನ ಎಂಬ ಬಾಲಕಿಯು *ಸಕಲೇಶಪುರದ* ಯಾದ್ಗಾರ್ ಪಬ್ಲಿಕ್ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದು. ಇವರು ಸಕಲೇಶಪುರ ತಾಲ್ಲೂಕಿನ ಹಳೇ ಸಂತವೇರಿ ನಿವಾಸಿಗಳಾಗಿದ್ದು ಇವರ ತಂದೆ ಚಿಕ್ಕ ಬೀಡಾ ಅಂಗಡಿಯನ್ನು ಇಟ್ಟುಕೊಂಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಇವರ ಮಗಳಾದ ಸಿಂಚನ ಬ್ಲಡ್ ಕ್ಯಾನ್ಸರ್ ಗೆ *(Blood Cancer)* ತುತ್ತಾಗಿದ್ದು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ನಮ್ಮೂರು ಚಿಕಿತ್ಸೆಗಾಗಿ *23/09/2020* ರಂದು ದಾಖಲಾಗಿರುತ್ತಾರೆ. ಮಗುವಿನ ಚಿಕಿತ್ಸೆಯ ವೆಚ್ಚಕ್ಕಾಗಿ ಹಣದ ಅವಶ್ಯಕತೆ ಇರುವುದರಿಂದ ತಾವುಗಳು ದಯಮಾಡಿ ಮಗುವಿನ ಚಿಕಿತ್ಸೆಗೆ ಸಹಾಯ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ”:
*ಬ್ಯಾಂಕ್ ಖಾತೆ ವಿವರ* :
*SYNDICATE BANK
A/C:14032200076668
NAME:KISHOR R
IFSC CODE:SYNB0001403
BRANCH:SAKLESHPUR
Google Pay:7026276081
Phone Pay:7026276081*
ಬಂಧುಗಳೇ ಆದಷ್ಟು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಸಹಕರಿಸಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ ತಮ್ಮಲ್ಲಿ ವಿನಂತಿ.
@chiefministerofkarnataka @hkkumaraswamy @iprajwalrevanna #socialconcern #hassan #hassannanews ssannews