ಬಂಧುಗಳೇ ಆದಷ್ಟು  ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಸಹಕರಿಸಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ ತಮ್ಮಲ್ಲಿ ವಿನಂತಿಸಿದ್ದಾರೆ , ಸಿಂಚನಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ !!

  0

  ಹೆಸರು:- *ಸಿಂಚನ.ಕೆ*   ವಯಸ್ಸು: 11 ವರ್ಷ
  ಸಿಂಚನ  ಎಂಬ ಬಾಲಕಿಯು  *ಸಕಲೇಶಪುರದ* ಯಾದ್ಗಾರ್  ಪಬ್ಲಿಕ್ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ  ಮಾಡುತ್ತಿದ್ದು.  ಇವರು ಸಕಲೇಶಪುರ ತಾಲ್ಲೂಕಿನ ಹಳೇ ಸಂತವೇರಿ ನಿವಾಸಿಗಳಾಗಿದ್ದು ಇವರ ತಂದೆ ಚಿಕ್ಕ ಬೀಡಾ ಅಂಗಡಿಯನ್ನು  ಇಟ್ಟುಕೊಂಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಇವರ ಮಗಳಾದ ಸಿಂಚನ ಬ್ಲಡ್  ಕ್ಯಾನ್ಸರ್ ಗೆ *(Blood Cancer)* ತುತ್ತಾಗಿದ್ದು.  ಬೆಂಗಳೂರಿನ  ಕಿದ್ವಾಯಿ ಆಸ್ಪತ್ರೆಯಲ್ಲಿ ನಮ್ಮೂರು ಚಿಕಿತ್ಸೆಗಾಗಿ  *23/09/2020* ರಂದು ದಾಖಲಾಗಿರುತ್ತಾರೆ. ಮಗುವಿನ  ಚಿಕಿತ್ಸೆಯ ವೆಚ್ಚಕ್ಕಾಗಿ  ಹಣದ ಅವಶ್ಯಕತೆ ಇರುವುದರಿಂದ ತಾವುಗಳು ದಯಮಾಡಿ ಮಗುವಿನ ಚಿಕಿತ್ಸೆಗೆ ಸಹಾಯ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ”:
  *ಬ್ಯಾಂಕ್ ಖಾತೆ ವಿವರ* :
  *SYNDICATE BANK
  A/C:14032200076668
  NAME:KISHOR R
  IFSC CODE:SYNB0001403
  BRANCH:SAKLESHPUR
  Google Pay:7026276081
  Phone Pay:7026276081*
  ಬಂಧುಗಳೇ ಆದಷ್ಟು  ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಸಹಕರಿಸಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ ತಮ್ಮಲ್ಲಿ ವಿನಂತಿ.

  @chiefministerofkarnataka @hkkumaraswamy @iprajwalrevanna #socialconcern #hassan #hassannanews ssannews

  LEAVE A REPLY

  Please enter your comment!
  Please enter your name here