ಗೊರೂರು ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನಲೆ ಅಣೆಕಟ್ಟೆಯಿಂದ ಯಾವ ಕ್ಷಣದಲ್ಲಾದರೂ ನೀರು ಹೊರ ಬಿಡುವ ಸಾಧ್ಯತೆ , ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ , ಅಣೆಕಟ್ಟೆ ತುಂಬಲು ಇನ್ನ 11 ಅಡಿ ಅಷ್ಟೇ ಬಾಕಿ
ವೀಕ್ಷಿಸಿ ಗೊರೂರು ಹೇಮಾವತಿ ಡ್ಯಾಂ ಕ್ರಸ್ಟ್ ಗೇಟ್ ತೆರೆಯುವ ಲೈವ್ ದೃಶ್ಯಾವಳಿ ನಿಮ್ಮ ಹಾಸನ್ ನ್ಯೂಸ್ ನಲ್ಲಿ !!
HASSANNEWS ಸಖತ್ newzz ಮಗ
#gorurdam #hemavathireservoir #hassan