ನಮ್ಮ ಹಾಸನದ ಅಕ್ಷಯ್ ಚಿನ್ನದ ಪದಕ ಪಡೆದು ಕರುನಾಡು , ಹಾಸನ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ

0

ನಮ್ಮ ಹಾಸನದ ಅಕ್ಷಯ್ ಕುಮಾರ್ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಲ್ಲಿ Msc agriculture ನಲ್ಲಿ ವ್ಯಾಸಂಗ ಮಾಡುತ್ತಿದ್ದು ,

ಈಗ ಮತ್ತದೇ ಸಂಸ್ಥೆಯಲ್ಲಿ PhD ವ್ಯಾಸಂಗ ಮಾಡುತ್ತಿದ್ದು , ಹೋದ ಶುಕ್ರವಾರ( ಫೆ. 12) ಸಂಸ್ಥೆಯ 59 ನೇ ಘಟಿಕೋತ್ಸವದಲ್ಲಿ ಮಾನ್ಯ ರಾಜ್ಯ ಖಾತೆಯ ಕೇಂದ್ರ ಕೃಷಿ ಸಚಿವರು MSC ವಿಭಾಗದ ಚಿನ್ನದ ಪದಕ ( merit medal) ನೀಡಿ ಗೌರವಿಸಿದರು,

ವರ್ಷದಲ್ಲಿ 6 ವಿದ್ಯಾರ್ಥಿಗಳಿಗೆ ಮಾತ್ರ ಈ ಪದಕ ನೀಡಲಾಗುತ್ತಿದ್ದು .,

ನಮ್ಮ ಹಾಸನದ ಅಕ್ಷಯ್ ಚಿನ್ನದ ಪದಕ ಪಡೆದು ಕರುನಾಡು , ಹಾಸನ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ .

ಹಾಸನ ಜನತೆಯ ಪರವಾಗಿ @akshaykumar3130 ಅವರಿಗೆ ಅಭಿನಂದನೆಗಳು 💐

LEAVE A REPLY

Please enter your comment!
Please enter your name here