ಚಾಂಪಿಯನ್  ಪಟ್ಟ ಅಲಂಕರಿಸಿ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದ ಮಧುರ

0

ಮುಂಬೈ ನಲ್ಲಿ ನಡೆದ ” ಪ್ರೋ ಪಂಜ ಲೀಗ್ 2021 ” ನಲ್ಲಿ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರಿ ಯುವ ಕ್ರೀಡಾಪಟು .,

ಚಾಂಪಿಯನ್  ಪಟ್ಟ ಅಲಂಕರಿಸಿ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ .,

ಹಾಸನ ಜನತೆಯ ಪರವಾಗಿ @madhurawrestler ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು  , ಹಾಗೂ

ಅವರ ಉತ್ತಮ ಕ್ರೀಡಾ ಭವಿಷ್ಯಕ್ಕಾಗಿ ಶುಭಾಶಯಗಳು 

ಇವರ ಈ ಹಿಂದಿನ ಸಾಧನೆಗಳು 

https://m.facebook.com/story.php?story_fbid=2237994732977115&id=195025720607370

HASSANNEWS  ಸಖತ್ newzz ಮಗ

#hassannews #hassan district no.1 social media page www.hassananews.com www.Instagram.com/hassan_news/

LEAVE A REPLY

Please enter your comment!
Please enter your name here