ಕಳೆದ ಸೋಮವಾರ R.T.O ರೇಡ್ , ಈ ಕೆಳಕಂಡ 22+ ಮಂದಿಗಳ ವಿರುಧ್ದ ತನಿಖೆಗೆ ಆದೇಶಿಸಿದೆ 👇

0

ಕಳೆದ ಸೋಮವಾರ DYSP/ACB ಅಧಿಕಾರಿಗಳ R.T.O ರೇಡ್ ಪ್ರಕರಣ !,  ಈ ಸಂಬಂಧ ಬರೋಬ್ಬರಿ 22 ಮಂದಿ ವಿರುದ್ಧ F.I.R ದಾಖಲೆ !,  ತಪಾಸಣೆ ನಡೆಸಿದ ವೇಳೆ ಮಧ್ಯವರ್ತಿಗಳು/ಬ್ರೋಕರ್ ಹಾಗೂ ಕಚೇರಿ ಸಂಕೀರ್ಣದ ಮಳಿಗೆಗಳಲ್ಲಿ ಒಟ್ಟು ₹1.14 ಲಕ್ಷ ನಗದು, R.C. ಕಾರ್ಡ್‌, D.L.ಸ್ಮಾರ್ಟ್‌ ಕಾರ್ಡ್, ಪರ್ಮಿಟ್‌ಗಳು ಮತ್ತು R.T.O. ಗೆ ಸೇರಿದ ಇತರೆ ಕಡತಗಳು ಖಾಸಗಿ ಮಳಿಗೆಗಳಲ್ಲಿ ಸಿಕ್ಕಿದ್ದವು

ಈ ಕೆಳಕಂಡ 22+ ಮಂದಿಗಳ ವಿರುಧ್ದ ತನಿಖೆಗೆ ಆದೇಶಿಸಿದೆ 

ಸುಹಿಲ್ ರೆಹಮಾನ್, N.ವಿಜಯ್, A.P.ಪ್ರಕಾಶ್, ವಿನ್ಸ್ಸೆಂಟ್, H.S.ಕೆಂಪೇಗೌಡ, ದಿನೇಶ್.B.R , ಕಾಳೇಗೌಡ, T.ಅಣ್ಣಯ್ಯ, H.R.ಸುಚಿತ್, K.N.ಸುರೇಂದ್ರ, ಹೇಮಂತ್ ಕುಮಾರ್ B.M., ಅಮೀದ್ ಬೇಗ್ , ರಿಯಾಜ್ ಪಾಷಾ,  ಸಂತೋಷ್.T.S. , ಪವನ್‍ಕುಮಾರ್.D.S , R.ಸುರೇಂದ್ರ ಕುಮಾರ್, S.T.ಲೋಕೇಶ್ ,  ಪ್ರಭಾಕರ್.Y.M, ಮಂಜುನಾಥ್.B.M, ಸತ್ಯನಾರಾಯಣ.S , ಕೀರ್ತಿ, ಇತರರು‌…!

LEAVE A REPLY

Please enter your comment!
Please enter your name here