ಸಾಲುಮರದ ತಿಮ್ಮಕ್ಕನ ಆರೋಗ್ಯ ಕ್ಕಾಗಿ ಪ್ರಾರ್ಥನೆ , ವರ್ಣ ಚಿತ್ರ ರಚನೆ

0

ಅನಾರೋಗ್ಯದಿಂದ ಬಳಲುತ್ತಿರುವ ಪ್ರಕೃತಿಯ ಆಕ್ಸಿಜನ್ ಮಾತೆ ಎಂಬ ಖ್ಯಾತಿಯ ಶ್ರೀಮತಿ ಸಾಲುಮರದ ತಿಮ್ಮಕ್ಕ ನವರು ಬೇಗ ಗುಣಮುಖರಾಗಲಿ ಎಂದು ಆಶಿಸಿ ನಮ್ಮ ಹಾಸನ ಜಿಲ್ಲೆಯ ಪ್ರತಿಭಾವಂತ ಕಲಾವಿದ ನಂದನ್ (ವಿಶೇಷ ಚೇತನ) ದೇವರಲ್ಲಿ ಪ್ರಾರ್ಥನೆ ಮಾಡಿ ಎಂದು ಈ ಮೂಲಕ ತನ್ನ ಪ್ರಾರ್ಥನೆ ಅರ್ಪಿಸಿದನು

ಕಲಾಕೃತಿ – ಸಾಲು ಮರದ ತಿಮ್ಮಕ್ಕ
ಮಾಧ್ಯಮ – ತೈಲ ವರ್ಣಚಿತ್ರ
ಕ್ಯಾನ್ವಾಸ್ ಬೋರ್ಡ್ (೨೪” × ೩೦”) , #SaalumaradaThimmakka #canvas  #oilpainting #art

ಇವರ ಇತರೆ ಚಿತ್ರಗಳು

ಕರಣ್ ಆಚಾರ್ಯ ಅವರ ಸಾಲು ಮರದ ತಿಮ್ಮಕ್ಕನ ಚಿತ್ರಕಲೆ

LEAVE A REPLY

Please enter your comment!
Please enter your name here