ಗೋವಾದಲ್ಲಿ ನಡೆದ ರಾಷ್ಟ್ರ‌ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಟೀಂ ಹಾಸನ ತಂಡ ಪರಾಕ್ರಮ

0

ಗೋವಾ/ಕರ್ನಾಟಕ : ಅಖಿಲ ಭಾರತ 6ನೇ ಸಾಂಸ್ಕೃತಿಕ ರಾಷ್ಟ್ರೀಯ ನೃತ್ಯ ಸ್ಪರ್ಧೆ ಮತ್ತು ಉತ್ಸವ ಹಾಗೂ ಭಾರತ ನೃತ್ಯ ಮಹೋತ್ಸವ 2022 ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕದ ವತಿಯಿಂದ ಹಾಸನ , ಬಾಗಲಕೋಟೆ ಜಿಲ್ಲೆಯವರ ಅಧ್ಬುತ ಪ್ರದರ್ಶನ , ಹಲವು ವಿಭಾಗಗಳ್ಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ

ಜೂನ್ 7 ರಿಂದ ಜೂನ್ 9, 2022 ನಡೆದ ಕಾರ್ಯಕ್ರಮಗಳಲ್ಲಿ , ದೇಶದ ವಿವಿಧ ಮೂಲೆಗಳಿಂದ ತಂಡಗಳು ಬಂದಿತ್ತು , ಕರ್ನಾಟಕದ ವತಿಯೊನೋಂದಣಿ ಯಾಗಿದ್ದ ಹಾಸನ , ಬಾಗಲಕೋಟೆ ತಂಡ ಸರಣಿಯುದ್ದಕ್ಕು ಉತ್ತಮ ಕ್ರೀಯಾಶೀಲ ನೃತ್ಯಗಳ ಪ್ರದರ್ಶಿಸಿ. ನೆರೆದ ತೀರ್ಪುಗಾರರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು

ಭಾಗವಹಿಸಿದ ಹಾಸನ ರೈಸಿಂಗ್ ಸ್ಟಾರ್ಸ್ ಡ್ಯಾನ್ಸ್ ಗ್ರೂಪ್ (ಕರ್ನಾಟಕ) ಗೋವಾದ ರವೀಂದ್ರ ಭವನ ಆಡಿಟೋರಿಯಂ, ರಾಜ್ಯ ಹೆದ್ದಾರಿ 5 ಹತ್ತಿರ, ಫಟೋರ್ಡಾ, ಮಡಗಾಂವ್ ನಲ್ಲಿ ಮೊದಲ ಪ್ರದರ್ಶನ ದಿನಾಂಕ 8ನೇ ಜೂನ್ 2022. ನೀಡಿತ್ತು ಸಂಜೆ 7.00 PM.ಗೆ ಆರಂಭವಾದ ಕಾರ್ಯಕ್ರಮದ ಪ್ರದರ್ಶನ ಅನಂತರ ಮರುದಿನ ಪ್ರಶಸ್ತಿ ಸಮಾರಂಭದ ದಿನಾಂಕ 9ನೇ ಜೂನ್ 2022, ಮಧ್ಯಾಹ್ನ 2.30 ರಿಂದ 6.30 ರವರೆಗೆ ನಡೆಯಿತು

ಸ್ಪರ್ಧೆಯಲ್ಲಿ ಭಾಗವಹಿಸಿದ ನಮ್ಮ ಹಾಸನದ ಉದಯೋನ್ಮುಖ ಕಲಾವಿದರಿಗೆ ಪ್ರತಿಭೆಗಳಿತೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು

LEAVE A REPLY

Please enter your comment!
Please enter your name here