ಘಟಿಸಿ ಹೋಯ್ತು ಕರುಣಾಜನಕ ಘಟನೆ

0

ಘಟಿಸಿ ಹೋಯ್ತು ಕರುಣಾಜನಕ ಘಟನೆ : ಮದುವೆ ಆದ ಒಂದೇ ವರ್ಷಕ್ಕೆ ಯಾರದ್ದೋ ನಿರ್ಲಕ್ಷ್ಯಕ್ಕೆ ಬಲಿಯಾದ ಯುವ ರೈತ

ಹಾಸನ ಜಿಲ್ಲೆಯ ಹಾಸನ ತಾ.ನ ಮೊಸಳೆ ಹೊಸಹಳ್ಳಿ ಬಳಿಯ ಮಾರೇನಹಳ್ಳಿಯ ಗ್ರಾಮದ ಯುವ ರೈತ ಶಶಿಕುಮಾರ್(28) ಸಾವನ್ನಪ್ಪಿದ ಧುರ್ಧೈವಿ ., ಇಂದು ಫೆ.23 ಮಧ್ಯಾಹ್ನ ಜೋಳದ ಗದ್ದೆಗೆ ನೀರು ಬಿಡಲೆಂದು ಹೊರಟ ಈತನಿಗೆ ನೀರು ಹರಿಯುವ ಜಾಗದಲ್ಲಿ ವಿದ್ಯುತ್ ಹರಿಯುತ್ತಿರುವುದು ಗೊತ್ತಾಗಲೇ ಇಲ್ಲ , ವಿದ್ಯುತ್ ಬಡಿದ ಮರು ಕ್ಷಣವೇ ಇಹಲೋಕ ತ್ಯಜಿಸಿದ್ದಾರೆ ., ಮೂರು ದಿನಗಳ ಹಿಂದೆಯೇ ಗ್ರಾಮದ ಈ ಸ್ಥಳದಲ್ಲಿ ವಿದ್ಯುತ್ ಕಂಬದಿಂದ ಸರಳು ತುಂಡಾಗಿ ಬಿದ್ದಿದ್ದು , ಸರಿ ಪಡಿಸಲು ಗ್ರಾಮದ ಕೆಲವರು ದೂರು ನೀಡಿದ್ದರು KEB ನಿರ್ಲಕ್ಷ್ಯ ದಿಂದ ಈ ಅವಘಡ ಸಂಬವಿಸಿದೆ ಎಂದು ಸ್ಥಳೀಯರು ತಿಳಿಸಿದರು .,

ಯಾರದ್ದೋ ನಿರ್ಲಕ್ಷ್ಯ ಕ್ಕೆ ಕೇವಲ ಆಗಿ ಇದೀಗ ಆನಿವರ್ಸರಿ ಮೂಡ್ ನಲ್ಲಿದ್ದ ,  ಯುವ ರೈತ  ಎಂಬುದು ಕೇಳಿ ಇನ್ನು ಬೇಸರ ವಾಗಿದೆ ಗ್ರಾಮಸ್ಥರಿಗೆ .

ದಯವಿಟ್ಟು ಯಾರೂ ವಿದ್ಯುತ್ ಸಂಬಂಧಿಸಿದ ವಿಷಯದಲ್ಲಿ ನಿರ್ಲಕ್ಷಿಸಬೇಡಿ , ನೀವು ವಿದ್ಯುತ್ ಕಂಪನಿಯ ಸಿಬ್ಬಂದಿಯೇ ಯಾದರು , ಅಥವಾ ಗ್ರಾಮಸ್ಥರಾದರು , ಜವಾಬ್ದಾರಿ ಅರಿತು ., ತಕ್ಷಣ ಅಧಿಕಾರಿಗಳಿಗೆ ದೂರು ನೀಡಿ . ಸಮಸ್ಯೆ ಬಗೆಹರಿಸಿ ಅಮೂಲ್ಯ ಜೀವಗಳ ಉಳಿಸಿ .

ಧನ್ಯವಾದಗಳು , ಇದು ಹಾಸನ್ ನ್ಯೂಸ್ ಕಳಕಳಿ

LEAVE A REPLY

Please enter your comment!
Please enter your name here