ಹಿಮ್ಸ್ ಲಸಿಕಾ ಕೇಂದ್ರ ಈ ದಿನದ ಮಾಹಿತಿ

0

ಕೋವಾಕ್ಸಿನ್‌ :

22/05/21 ರಿಂದ 2ನೇ ಡೋಸ್ ಮಾತ್ರ ನೀಡಲಾಗುತ್ತದೆ.

1ನೇ ಡೋಸ್ ಏಪ್ರಿಲ್ ।0 ಅಥವಾ ಆ ದಿನಾಂಕದ ಹಿಂದೆ ತೆಗೆದು ಕೊಂಡವರಿಗೆ ಮಾತ್ರ 2ನೇ ಡೋಸ್ ನೀಡಲಾಗುವುದು

ಕೋವಿಶೀಲ್ಡ್  : 1ನೇ ಡೋಸ್

1) 45 ವರ್ಷ ಮೇಲ್ಪಟ್ಟವರಿಗೆ ಮಾತ್ರ

2] ಅರೋಗ್ಯ ಕಾರ್ಯಕರ್ತರಿಗೆ

3] ಮುಂಚೂಣಿ ಕಾರ್ಯಕರ್ತರಿಗೆ, 18ರಿಂದ45 ಬ್ಯಾಂಕ್‌ ಸಿಬ್ಬಂದಿಗಳಿಗೆ ಮಾತ್ರ

2ನೇ ಡೋಸ್ : 1 ನೇ ಡೋಸ್ ದಿನಾಂಕ: 27/02/21 ಅಥವಾ ಆ ದಿನಾಂಕದ ಹಿಂದೆ ತೆಗೆದುಕೊಂಡವರಿಗೆ ಮಾತ್ರ 2ನೇ ಡೋಸ್ ನೀಡಲಾಗುವುದು

-ಕೋವಿಡ್ ವ್ಯಾಕ್ಸಿನೇಷನ್ ಹಿಮ್ಸ್ ಹಾಸನ ಪ್ರಕಟಣೆ

Dear All,
Vaccination : 22/5/2021

Covaxin : 2nd dose will be given to those who have taken first dose on OR before 10th April ONLY

Covishield : 2nd dose will be given to those who have taken 1st dose on OR before 27th February ONLY.

Covishield: 1st dose shall be given to those aged 45+, HCW and FLW ( 18_ 44 aged Bank Employees as decided by District Administration).

Covid Vaccination, HIMS, Hassan

LEAVE A REPLY

Please enter your comment!
Please enter your name here