ತುರ್ತಾಗಿ ಅಗತ್ಯವಿದ್ದ ಡಯಾಲಿಸಿಸ್ ಯಂತ್ರಗಳ ಆಗಮನದಿಂದ ಹೆಚ್ಚಿನವರಿಗೆ ಉಪಯೋಗವಾಗಲಿದೆ

0

ಹಾಸನ: BEAL ಸಂಸ್ಥೆಯೊಂದಿಗೆ ಸ್ಥಳೀಯ ಶಾಸಕ ಪ್ರೀತಂಗೌಡ ಅವರ ನಿರಂತರ ಸಂಪರ್ಕ ಹಾಗೂ ಮಾತುಕತೆ ನಂತರ ಕಂಪೆನಿಯ CSR ಫಂಡ್‌ನಲ್ಲಿ ನಗರದ ಹಿಮ್ಸ್‌ ಆಸ್ಪತ್ರೆಗೆ ತುರ್ತಾಗಿ ಬೇಕಾಗಿರುವ ಡಯಾಲಿಸಿಸ್ ಯಂತ್ರ ಹಾಗೂ ಆಂಬ್ಯುಲೆನ್ಸ್‌ ನೀಡಲು ಕಂಪನಿ ಒಪ್ಪಿದೆ , ಈ ಬಗ್ಗೆ ಶಾಸಕರು ಸಂಸ್ಥೆ ಮುಖ್ಯಸ್ಥರೊಂದಿಗೆ ಮಾತನಾಡಿದ್ದರು. ಶಾಸಕರ ಮನವಿಗೆ

ಸ್ಪಂದಿಸಿದ BEL ಕಂಪನಿಯ ಅಧಿಕಾರಿಗಳು, ಹಿಮ್ಸ್‌ಗೆ 10 ಡಯಾಲಿಸಿಸ್ ಯಂತ್ರ ಹಾಗೂ 1 ಆಂಬ್ಯುಲೆನ್ಸ್ ನೀಡುವುದಾಗಿ ಪತ್ರದ ಮೂಲಕ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದಾಗಿ ನಗರ ಹಾಗೂ ಜಿಲ್ಲೆಯ ಡಯಾಲಿಸಿಸ್ ಅವಶ್ಯಕತೆ ಇರೋ ರೋಗಿಗಳಿಗೆ ಅನುಕೂಲ ವಾಗಲಿದ್ದು, ತುರ್ತಾಗಿ

ಅಗತ್ಯವಿದ್ದ ಡಯಾಲಿಸಿಸ್ ಯಂತ್ರಗಳ ಆಗಮನದಿಂದ ಹೆಚ್ಚಿನವರಿಗೆ  ಉಪಯೋಗವಾಗಲಿದೆ. , ಇದಕ್ಕೆ ಶ್ರಮಿಸಿದ ಶಾಸಕರು ಹಾಗೂ BEL ಸಂಸ್ಥೆಗೆ ಜಿಲ್ಲಾ ಹಾಸನ ಜನತೆಯ ವತಿಯಿಂದ ಕೃತಜ್ಞತೆ ಗಳು

LEAVE A REPLY

Please enter your comment!
Please enter your name here