8ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ. ಮತ್ತವರ ತಂಡ ದಾಳಿ ನಡೆಸಿ ಕೂಡಲೇ ಕ್ಲಿನಿಕ್‌ಗಳನ್ನು ಮುಚ್ಚವಂತೆ ನೋಟಿಸ್‌

0

ಹಾಸನ ತಾಲೂಕು ಆರೋಗ್ಯ ಅಧಿಕಾರಿಗಳಾದ  ಡಾ. ವಿಜಯ್, ಬಿ ಎಂ ಮತ್ತು ತಂಡದವರು KMPE ಕಾಯ್ದೆ ಅಡಿಯಲ್ಲಿ ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವೊಂದು ಪರವಾನಗಿ ಪಡೆಯದೆ ಕ್ಲಿನಿಕ್‌ಗಳು ಅನಧಿಕೃತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಗೊರೂರು ರಸ್ತೆಯ

ಬಿಟ್ಟ ಗೌಡನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚರಿತ್ ಕ್ಲಿನಿಕ್, ನಮ್ಮ ಕ್ಲಿನಿಕ್ ಮತ್ತು ಮೆಡಿಕಲ್ಸ್, ಆಯುರ್ ಆರೋಗ್ಯ ಹೋಮಿಯೋಪತಿ ಕ್ಲಿನಿಕ್, ಹನುಮಂತಪುರದಲ್ಲಿರುವ ಶ್ರೀ ಸಾಯಿ ಕ್ಲಿನಿಕ್, ಚೆನ್ನಾಂಬಿಕ ಕ್ಲಿನಿಕ್ KIADB ಸರ್ಕಲ್‌ನಲ್ಲಿರುವ ಶ್ರೀ ಸಿದ್ದೇಶ್ವರ ಕ್ಲಿನಿಕ್, ಶ್ರೀ ಲಕ್ಷ್ಮಿ ಕ್ಲಿನಿಕ್, ಶ್ರೀ ಮಾರುತಿ ಕ್ಲಿನಿಕ್‌ಗಳನ್ನು ಕೂಡಲೇ ಮುಚ್ಚುವಂತೆ ನೋಟಿಸ್‌ ಜಾರಿ ಮಾಡಲಾಯಿತು. ಹಲವು ಕ್ಲಿನಿಕ್‌ಗಳಲ್ಲಿ ಆಯುಷ್ ವೈದ್ಯರು ಆಲೋಪತಿ ಚಿಕಿತ್ಸೆ ನೀಡುತ್ತಿದ್ದು ಕಂಡು ಬಂದು

ಸಂಬಂಧಪಟ್ಟ ವೈದ್ಯರಿಗೆ ಕಟ್ಟು ನಿಟ್ಟಿನ ಸೂಚನೆ ಹಾಗೂ ಎಚ್ಚರಿಕೆ ನೀಡಲಾಯಿತು. ಸಾರ್ವಜನಿಕರು ವೈದ್ಯರನ್ನು ಭೇಟಿ ಮಾಡುವ ಸಂದರ್ಭದಲ್ಲಿ ವೈದ್ಯರು ಯಾವ ಪದ್ಧತಿಯಲ್ಲಿ ಪದವಿ ಪಡೆದಿದ್ದಾರೆ ಮತ್ತು ಮತ್ತು ಯಾವ ಎಂದು ತಿಳಿದು ಚಿಕಿತ್ಸೆ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಪಡೆದುಕೊಳ್ಳುವಂತೆ ತಾಲೂಕು ಮಾಡಿಕೊಂಡಿರುತ್ತಾರೆ. ಆರೋಗ್ಯ ಅಧಿಕಾರಿಗಳು ಮನವಿ ತಂಡದಲ್ಲಿ

ದಂತ ವೈದ್ಯ ಡಾಕ್ಟರ್ ರವೀಂದ್ರ, ಆದರ್ಶ್ ಹಾಗೂ ಲೋಕೇಶ್ ಲೋಕೇಶ್ ಅವರು ಭಾಗವಹಿಸಿದ್ದರು., ಪರವಾನಗಿ ಪಡೆಯದೆ ಅನಧಿಕೃತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 8 ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ. ಮತ್ತವರ ತಂಡ ದಾಳಿ ನಡೆಸಿ ಕೂಡಲೇ ಕ್ಲಿನಿಕ್‌ಗಳನ್ನು ಮುಚ್ಚವಂತೆ ನೋಟಿಸ್‌ ನೀಡಿದೆ. ಗೊರೂರು ರಸ್ತೆಯ ಬಿಟ್ಟಗೌಡನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚರಿತ್ ಕ್ಲಿನಿಕ್,

ನಮ್ಮ ಕ್ಲಿನಿಕ್ ಮತ್ತು ಮೆಡಿಕಲ್ಸ್, ಆಯುರ್ ಆರೋಗ್ಯ ಹೋಮಿಯೋಪತಿ ಕ್ಲಿನಿಕ್, ಹನುಮಂತಪುರದಲ್ಲಿರುವ ಶ್ರೀಸಾಯಿ ಕ್ಲಿನಿಕ್, ಚೆನ್ನಾಂಬಿಕ ಕ್ಲಿನಿಕ್, ಕೆಐಡಿಬಿ ಸರ್ಕಲ್‌ನಲ್ಲಿರುವ ಶ್ರೀ ಸಿದ್ದೇಶ್ವರ ಕ್ಲಿನಿಕ್, ಶ್ರೀ ಲಕ್ಷ್ಮಿ ಕ್ಲಿನಿಕ್ ಮತ್ತು ಶ್ರೀ ಮಾರುತಿ ಕ್ಲಿನಿಕ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಹಲವು ಕ್ಲಿನಿಕ್‌ಗಳಲ್ಲಿ ಆಯುರ್ ವೈದ್ಯರು ಆಲೋಪತಿ ಚಿಕಿತ್ಸೆ ನೀಡುತ್ತಿದ್ದುದು ಕಂಡು ಬಂದಿದ್ದು ಸಂಬಂಧಪಟ್ಟ ವೈದ್ಯರಿಗೆ ಕಟ್ಟು ನಿಟ್ಟಿನ ಸೂಚನೆ ಹಾಗೂ

ಎಚ್ಚರಿಕೆ ನೀಡಲಾಯಿತು. , ಸಾರ್ವಜನಿಕರು ವೈದ್ಯರನ್ನು ಭೇಟಿ ಮಾಡುವ ಸಂದರ್ಭದಲ್ಲಿ ವೈದ್ಯರು ಯಾವ ಪದ್ಧತಿಯಲ್ಲಿ ಪದವಿ ಪಡೆದಿದ್ದಾರೆ ಮತ್ತು ಯಾವ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಚಿಕಿತ್ಸೆ ಪಡೆದುಕೊಳ್ಳುವಂತೆ ತಾಲೂಕು ಆರೋಗ್ಯ ಅಧಿಕಾರಿ ಮನವಿ ಮಾಡಿ ಕೊಂಡಿರುತ್ತಾರೆ. ತಂಡದಲ್ಲಿ ದಂತ ವೈದ್ಯ ಡಾ. ರವೀಂದ್ರ, ಅದರ್ಶ್ ಹಾಗೂ ಲೋಕೇಶ್ ಅವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here