ಹಾಸನ ಜಿಲ್ಲೆಯಲ್ಲೊಬ್ಬನಿಗೆ ಹಾಡು ಹಗಲೇ ಹಠಾತ್ ಹೃದಯಾಘಾತ ಯುವಕ ಸಾವು , ಯುವಕನಿಗೆ ಹೃದಯಾಘಾತವಾಗಿ ಒದ್ದಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅರಣ್ಯ ಕಛೇರಿ ಬಳಿ ನಡೆದ ಘಟನೆಯಾಗಿದೆ ., ಅಂಗಡಿ ಮುಂಭಾಗದಲ್ಲಿ ಕುಳಿತಿದ್ದ ಯುವಕನಿಗೆ ನೋಡ ನೋಡುತ್ತಿದ್ದಂತೆ ಹಠಾತ್ ಹೃದಯಾಘಾತ ದೃಶ್ಯ ಎಂತವರನ್ನು ಬೆಚ್ಚಿ ಬೀಳಿಸುತ್ಯದೆ ., ವಿರೂಪಾಕ್ಷ ಎಂಬಾತನೆ, ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ , ಈತ ಜಗಲಿ ಮೇಲೆ ಕುಳಿತ ಕೆಲವು ಕ್ಷಣದ ನಂತರ ಮೊಬೈಲ್ ತೆಗೆದು ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ , ಅಲ್ಲಿಂದ ಒಂದಿಬ್ಬರಿಂದ ಸಾಮಾನ್ಯ ಪ್ರತಿಕ್ರಿಯೇ ಯಿಂದಲೂ ಉಳಿಸಲುಸಾಧ್ಯವಾಗಲಿಲ್ಲ , ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ವಿರೂಪಾಕ್ಷ ಜೀವನದ ಅಂತಿಮ ಕ್ಷಣ ಸೆರೆ ಯಾಗಿದ್ದು ಮೊದಲು ಪಿಡ್ಸ್ ಬಂದಿರಬಹುದು ಎಂದು ಅಂದೊಕೊಂಡವರು , ನೋಡ ನೋಡುತಿದ್ದಂತೆ ಕುಸಿದು ಬೀಳುವ ಯುವಕ ಕೆಲವೇ ಕ್ಷಣದಲ್ಲಿ ಹಸುನೀಗುತ್ತಾನೆ , ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ವಿರೂಪಾಕ್ಷ (40 ವರ್ಷದವ ) ನಿಗೆ ಯುವಕನ ಆಸ್ಪತ್ರೆಗೆ ಶಿಫ್ಟ್ ಮಾಡಿದ ಸ್ಥಳದಲ್ಲಿದ್ದ ಸಾರ್ವಜನಿಕರು , ಹೃದಯಾಘಾತ ದಿಂದ ಯುವಕ ಮೃತಪಟ್ಟಿರುವುದನ್ನು ದೃಢಪಡಿಸಿದ ವೈದ್ಯರು , ಸಾಕಷ್ಟು ಸ್ನೇಹ ಬಳಗವನ್ನು ಹೊಂದಿದ್ದ ವಿರೂಪಾಕ್ಷ ಮೆಡಿಕಲ್ ನಡೆಸುತ್ತಿದ್ದ ದುರದೃಷ್ಟವಶಾತ್ ಇಂದು ಅವರ ಪ್ರಾಣ ಯುವ ವಯಸ್ಸಿನಲ್ಲೇ ಈ ಪರಪಂಚದಿಂದ ಕಸಿದು ಹೋಗಿತ್ತು . ಎಂತವರಿಗು ಬೇಸರ ತರಿಸುವಂತದ್ದು .
Home Hassan Taluks Holenarasipura ಹಠಾತ್ ಹೃದಯಾಘಾತ ಯುವಕ ಸಾವು , ಯುವಕನಿಗೆ ಹೃದಯಾಘಾತವಾಗಿ ಒದ್ದಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ