ಹೆಂಡತಿಯಿಂದ ಕಿರುಕುಳಕ್ಕೆ ಒಳಗಾಗಿರುವ ಗಂಡ ಆತ್ಮಹತ್ಯೆಗೆ ಶರಣು , ವಿಡಿಯೋ ಲೈವ್ ನಲ್ಲಿ ಸಾವಿನ ಮುಂಚೆ ವಿಡಿಯೋ ಸ್ಪಷ್ಟನೆ

0

ಹಾಸನ : ಬಾಟಲಿ‌ ಹಿಡಿದು ವಿಡಿಯೋ ಮಾಡಿರುವ ವಿನಯ್ ಅವರು ಅವರ ಅಕ್ಕ, ಅಮ್ಮ, ಬಾವ ರವರಿಗೆ ನನ್ನನ್ನು ಕ್ಷಮಿಸಿಬಿಡಿ ಆಶಾ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕು ದೇವರೇ ಅವರನ್ನು ನೀನೇ ನೋಡಿಕೋ ಎಂದು ವಿಡಿಯೋ ಮಾಡಿ ಜು.9 ಭಾನುವಾರ ರಂದು ವಿಷ ಸೇವಿಸಿದ್ದ ವಿನಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರೆ

ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ ಘಟನೆ ನಡೆದಿದೆ . , ವಿಡಿಯೋ ದಲ್ಲಿ ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣ ನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿರುತ್ತಾರೆ‌., ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ ಆದರೂ

ಅವರೆಲ್ಲಾ ಬದಲಾಗಿಲ್ಲ ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ ಎಂದು , ಹಾಸನ ತಾಲ್ಲೂಕಿನ, ಮಾರಗೌಡನಹಳ್ಳಿ ಗ್ರಾಮದಲ್ಲಿ ಘಟನೆ ವ್ಯಕ್ತಿಯೊಬ್ಬ ತನ್ನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಮಾಡಿರುತ್ತಾನೆ ನಂತರ

ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡೋ ಬಿಟ್ಟಿದ್ದಾನೆ .ವಿನಯ್ (40 ವರ್ಷ) ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವವರು ., 2011 ರಲ್ಲಿ ವಿವಾಹವಾಗಿದ್ದ ವಿನಯ್ ಹಾಗೂ ಆಶಾ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ವಿನಯ್ ಅವರಿಗೆ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಕುಟುಂಬಸ್ಥರ ಆಕ್ರೋಶ ಕೂಡ ಹೇಳ ತೀರದಾಗಿದೆ ., ಆಶಾ ಹಾಗೂ

ಅವರ ಮನೆಯವರ ವಿರುದ್ಧ ವಿನಯ್ ಹಾಗೂ ಅವರ ಪೋಷಕರ ಆಕ್ರೋಶ ಹೊರಹಾಕಿದ್ದು ಆಶಾ ಹಾಗೂ ಅವರ ಪೋಷಕರನ್ನು ಬಂಧಿಸುವಂತೆ ವಿನಯ್ ಕುಟುಂಬಸ್ಥರ ಒತ್ತಾಯಿಸಿರುತ್ತಾರೆ ., KSRTC ಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾ . ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

ವಿಷ ಸೇವಿಸಿದ್ದ ವಿನಯ್ ಗ್ರಾಮಾಂತರ ಪೊಲೀಸರಿಗೆ ವಿನಯ್ ಪೋಷಕ ದೂರು ನೀಡಿರುತ್ತಾರೆ .

LEAVE A REPLY

Please enter your comment!
Please enter your name here