” ಚೋಳರ ಕಾಲದ ಐತಿಹಾಸಿಕ ಶಾಸನಗಳು ಮಾಸ್ತಿಗಲ್ಲುಗಳ ಭಗ್ನಗೊಳಿಸಿರುವವರನ್ನು ಕೂಡಲೇ ಬಂಧಿಸಬೇಕು ” – ಬಜರಂಗದಳ , ಸಕಲೇಶಪುರ

0

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ರಾಜೇಂದ್ರಪುರ ಗ್ರಾಮದ ಸ.ನಂ. 20ರ ಐತಿಹಾಸಿಕ ಚೋಳರ ಕಾಲದ ಶಾಸನಗಳಾದ , ಮಾಸ್ತಿಗಲ್ಲುಗಳ ಭಗ್ನಗೊಳಿಸಿರುವ ಕಿಡಿಗೇಡಿಗಳ ಕೂಡಲೇ ಬಂಧಿಸಬೇಕು ” – ಬಜರಂಗದಳದ ಸಕಲೇಶಪುರ ಕಾರ್ಯಕರ್ತರು ಗೋಪಿ(DYSP) ಅವರಿಗೆ ಮನವಿ ಸಲ್ಲಿಕೆ

LEAVE A REPLY

Please enter your comment!
Please enter your name here