ಟಿಪ್ಪರ್ ಹಾಗೂ ದ್ವಿಚಕ್ರ ನಡುವೆ ನಡೆದ ಅಪಘಾತ ಒರ್ವ ಸ್ಥಳದಲ್ಲೇ ಸಾವು

0

ಹಾಸನ / ಅರಕಲಗೂಡು : ಇದೀಗ ಬಂದ ಸುದ್ದಿ !, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹುಲಿಕಲ್ ಗ್ರಾಮದ ಮುಖ್ಯರಸ್ತೆಯಲ್ಲಿ ಟಿಪ್ಪರ್ ಒಂದು ವಿರುದ್ಧದ ದಿಕ್ಕಿನಲ್ಲಿ ಸಾಗಿ ಸ್ಥಳೀಯ ಗ್ರಾಮಸ್ಥ ರಮೇಶ್ ಬೆಟ್ಟದಹಳ್ಳಿ (38) ಇವರಿಗೆ ಬಡಿದು ಇವರು ಸ್ಥಳದಲೇ ಮೃತಪಟ್ಟ ಘಟನೆ ನಡೆದಿದೆ .

ಘಟನೆ : ಇಂದು ಸೆ 4 ಮಧ್ಯಾಹ್ನ ನಡೆದಿದೆ

#accidentnewshassan #hulikal #arkalgud

LEAVE A REPLY

Please enter your comment!
Please enter your name here