ಹೊಸದಾಗಿ ಆರ್ಮಿ ಭರ್ತಿ ನಡೆಯುತ್ತಿದೆ ಆಸಕ್ತರು ಕರೆಮಾಡಿ 08172-250465 / ಅಥವಾ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ ನೋಡಿ !! 👇

0

ಹಾಸನ.ಡಿ.15(ಹಾಸನ್_ನ್ಯೂಸ್):-ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಜರುಗುವ ಆರ್ಮಿ ಭರ್ತಿ ರ್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು

ತಾವು ರ್ಯಾಲಿಯಲ್ಲಿ ಭಾಗವಹಿಸುವ 48 ಗಂಟೆಗೂ ಮೊದಲುCOVID-19 Free/Asymptomatic Certificateನ್ನು ಸರ್ಕಾರಿ ಆಸ್ಪತ್ರೆಯಿಂದ ಪಡೆದುಕೊಂಡು ಹೋಗುವುದು ಮತ್ತು ನಿಮ್ಮ ಪಾಲಕರಿಂದ No Risk Certificate  ನ್ನು ಸಹ ಸಹಿಪಡೆದುಕೊಂಡು ರ್ಯಾಲಿಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ ಇವರ ದೂರವಾಣಿ ಸಂಖ್ಯೆ 08172-250465 ನ್ನು ಸಂಪರ್ಕಿಸಲ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here