ಶಿವಮೊಗ್ಗದಲ್ಲಿ ನಡೆದ ನಾಲ್ಕನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ

0

ಶಿವಮೊಗ್ಗದಲ್ಲಿ ನಡೆದ ನಾಲ್ಕನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲಾ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು 10 ಚಿನ್ನದ ಪದಕಗಳು 15 ಬೆಳ್ಳಿಯ ಪದಕಗಳು 10 ವಿದ್ಯಾರ್ಥಿಗಳು ಬ್ರೌನ್ ಪದಕಗಳನ್ನು ಗಳಿಸಿ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ


ಹಾಗೂ ಕುಮಟೆ ಸ್ಪರ್ಧೆಯಲ್ಲಿ 11 ವಿದ್ಯಾರ್ಥಿಗಳು ಆಕರ್ಷಕ ಟ್ರೋಫಿ ಹಾಸನ ಜಿಲ್ಲೆಗೆ ದ್ವಿತೀಯ ಸ್ಥಾನಕ್ಕೆ ಚಾಂಪಿಯನ್ಶಿಪ್ ಆಯ್ಕೆ ಮಾಡಿ ಆ 11 ವಿದ್ಯಾರ್ಥಿಗಳಿಗೆ ನೇಪಾಳಕ್ಕೆ ಆಯ್ಕೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಸಂಸ್ಥೆ ಕರಟೆ ವಿದ್ಯಾರ್ಥಿಗಳಿಗೆ ಯು ಎಸ್ ಎ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ 11 ಮಕ್ಕಳಿಗೆ ಬ್ಲಾಕ್ ಬೆಲ್ಟ್ ಸರ್ಟಿಫಿಕೇಟ್ ಸಿಕ್ಕಿದೆ. ಈ ವಿದ್ಯಾರ್ಥಿಗಳು ಮುಂದಿನ ಗಳಲ್ಲಿ ಮಿನಿ ಒಲಂಪಿಕ್ಸ್ ಹಾಗೂ ಯೂನಿವರ್ಸಿಟಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ

LEAVE A REPLY

Please enter your comment!
Please enter your name here