ವಿವಿಧ ಪೊಲೀಸ್ ಠಾಣೆಗಳಿಂದ 12 ಲಕ್ಷ ಮೌಲ್ಯದ 109 ಮೊಬೈಲ್ ಪತ್ತೆ – ಎಸ್.ಪಿ ಹರಿರಾಂ ಶಂಕರ್

0

ಹಾಸನ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸಿಇಐಆರ್ ಪೋರ್ಟಲ್‌ನಲ್ಲಿ ಸಾರ್ವಜನಿಕರು ಕಳುವಾದ ಮೊಬೈಲ್ ಮಾಹಿತಿಯನ್ನು 2605 ರಲ್ಲಿ ದಾಖಲು ಮಾಡಿದ ಒಟ್ಟು 247 ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here