ನಿಮ್ಮ ಬಳಿ ಡ್ರೈವರ್ ಕೆಲಸ ಖಾಲಿ ಇದ್ದರೆ ನಮಗೆ ತಿಳಿಸಿ !

2

ರಾಜಧಾನಿ ಬೆಂಗಳೂರಿನ OLA – UBER ನ ಸಿಂಹ ಪಾಲು ಚಾಲಕರು ನಮ್ಮ ಹಾಸನ ಮಂಡ್ಯ ತುಮಕೂರಿನವರೇ ಆಗಿರುತ್ತಿದ್ದರು ., ಇದೀಗ ಕೋವಿಡ್ ನಿಂದ ಹಾಸನದ ಸಾಕಷ್ಟು ಚಾಲಕರು ಟೂರಿಸಂ ವಹಿವಾಟು ಇಲ್ಲದೆ ಸಂಕಷ್ಟದ ದಿನಗಳ ದೂಡುತ್ತಿದ್ದಾರೆ …!! ನಮ್ಮ ಹಾಸನದ ಉದ್ಯಮಿಗಳು / ಕಂಪನಿಗಳ ಮುಖ್ಯಸ್ಥರು ನೀವಾಗಿದ್ದರೆ ?? ನಿಮ್ಮ ಬಳಿ ಡ್ರೈವರ್ ಕೆಲಸ ಖಾಲಿ ಇದ್ದರೆ ನಮಗೆ ತಿಳಿಸಿ !, ನಿಮಗೆ ಡ್ರೈವರ್ ಗಳನ್ನು ನಾವು ಒದಗಿಸುತ್ತೇವೆ !!

ಧನ್ಯವಾದಗಳು 🙏🏼

2 COMMENTS

LEAVE A REPLY

Please enter your comment!
Please enter your name here